ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಷಯ್ ಕುಮಾರ್ ಹಾಗೂ ಕೃತಿ ಸೆನಾನ್ ಅಭಿನಯದ ಬಚ್ಚನ್ ಪಾಂಡೆ ಸಿನಿಮಾದಲ್ಲಿ ಅಕ್ಷಯ್ ಲುಕ್ಸ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ.
ಅಕ್ಷಯ್ ಕುಮಾರ್ ಇಂಟೆನ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈ ಲುಕ್ ಫೈನಲ್ ಮಾಡೋಕೆ ಚಿತ್ರತಂಡಕ್ಕೆ ಸಿಕ್ಕಾಪಟ್ಟೆ ಕಷ್ಟ ಆಗಿತ್ತಂತೆ. ಎಂಟು ಕಾಂಬಿನೇಷನ್‌ಗಳನ್ನು ಬದಲಾವಣೆ ಮಾಡಿ ಕಡೆಗೆ ಈ ಲುಕ್ ಫೈನಲ್ ಮಾಡಲಾಗಿದೆಯಂತೆ. ಕ್ರಿಯೇಟಿವ್ ಟೀಂ ಲುಕ್ಸ್ ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದು, ಪ್ರತಿ ಲುಕ್ ಟ್ರೈ ಮಾಡಿದಾಗಲೂ ಫೀಡ್‌ಬ್ಯಾಕ್ ಪಡೆದಿದ್ದರಂತೆ.