ಹೇಗೆ ಮಾಡೋದು?
ಮೊದಲು ಮೊಟ್ಟೆ ಬೇಯಿಸಿ ಇಟ್ಟುಕೊಳ್ಳಿ
ನಂತರ ಮಿಕ್ಸಿಗೆ ಟೊಮ್ಯಾಟೊ ಹಸಿಮೆಣಸು ಶುಂಠಿ ಹಾಗೂ ಗೋಡಂಬಿ ಹಾಕಿ ನುಣ್ಣಗೆ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಪೇಸ್ಟ್ ಹಾಕಿ ಹುರಿಯಿರಿ
ನಂತರ ಟೊಮ್ಯಾಟೊ ಪೇಸ್ಟ್ ಹಾಕಿ
ಇದಕ್ಕೆ ಉಪ್ಪು, ಗರಂ ಮಸಾಲಾ ಎಗ್ ಮಸಾಲಾ ಹಾಕಿ
ನಂತರ ಬೇಯಿಸಿ ಮೊಟ್ಟೆ ಕತ್ತರಿಸಿ ಹಾಕಿದ್ರೆ ಮಸಾಲಾ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ