ತಕ್ಷಣವೇ ಎನರ್ಜಿ ನೀಡತ್ತೆ ಬನಾನ ಮಿಲ್ಕ್‌ಶೇಕ್.. ಹೇಗೆ ಮಾಡೋದು ನೋಡಿ..

ರೆಸಿಪಿ: ಬನಾನ ಮಿಲ್ಕ್ ಶೇಕ್
ಸಮಯ: ಹತ್ತು ನಿಮಿಷ

ಸಾಮಾಗ್ರಿಗಳು
ಬಾಳೆಹಣ್ಣು
ಖರ್ಜೂರ
ಗೋಡಂಬಿ
ಬೆಲ್ಲ
ಕಾಯಿ ಹಾಲು ಅಥವಾ ಹಾಲು

ಮಾಡುವ ವಿಧಾನ
ಮೊದಲು ಗೋಡಂಬಿ ಹಾಗೂ ಖರ್ಜೂರ ನೆನೆಸಿಡಿ.
ನಂತರ ಮಿಕ್ಸಿಗೆ ಬಾಳೆಹಣ್ಣು ಹಾಗೂ ಬೆಲ್ಲ ಹಾಕಿ ರುಬ್ಬಿ.
ನಂತರ ಇದಕ್ಕೆ ಹಾಲು, ಖರ್ಜೂರ ಹಾಗೂ ಗೋಡಂಬಿ ಹಾಕಿ ಮಿಕ್ಸಿ ಮಾಡಿ.
ಬೇಕಾದಲ್ಲಿ ಐಸ್‌ಕ್ರೀಂ, ಕೋಕೋನಟ್ ಮಿಲ್ಕ್, ವೆನಿಲಾ ಎಸೆನ್ಸ್ ಕೂಡ ಹಾಕಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!