Tuesday, May 30, 2023

Latest Posts

ಏಪ್ರಿಲ್‌ ನಲ್ಲಿ 15 ದಿನ ಬ್ಯಾಂಕ್‌ ರಜೆ: ಯಾವ್ಯಾವ ದಿನ ? -ಇಲ್ಲಿದೆ ರಜಾ ದಿನಗಳ ಪಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಪ್ರಸಕ್ತ ಹಣಕಾಸು ವರ್ಷ ಮಾರ್ಚ್‌ 31ರಂದು ಕೊನೆಯಾಗುತ್ತಿದೆ. ಹೊಸ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿವೆ. ಹಬ್ಬಗಳು ಮತ್ತು ವಾರಾಂತ್ಯ ರಜೆಯನ್ನು ಲೆಕ್ಕ ಹಾಕಿದರೆ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆಯಿದೆ. ಏಪ್ರಿಲ್‌ ತಿಂಗಳ ರಜಾದಿನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ :

ಏಪ್ರಿಲ್ 1 : ಹೊಸ ಹಣಕಾಸು ವರ್ಷದ ಆರಂಭದ ದಿನ ಬ್ಯಾಂಕ್ ಬಂದ್
ಏಪ್ರಿಲ್ 2 : ಭಾನುವಾರ
ಏಪ್ರಿಲ್ 4 : ಮಹಾವೀರ ಜಯಂತಿ,
ಏಪ್ರಿಲ್ 5 : ಬಾಬು ಜಗ್‌ಜೀವನ್ ರಾಮ್ ಜನ್ಮ ದಿನ
ಏಪ್ರಿಲ್ 7 : ಗುಡ್‌ ಫ್ರೈಡೆ
ಏಪ್ರಿಲ್ 8 : ಎರಡನೇ ಶನಿವಾರ
ಏಪ್ರಿಲ್ 9 : ಭಾನುವಾರ
ಏಪ್ರಿಲ್ 14 : ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ
ಏಪ್ರಿಲ್ 15 : ವಿಷು (ಬಿಸು) ಹಬ್ಬ
ಏಪ್ರಿಲ್ 16 : ಭಾನುವಾರ
ಏಪ್ರಿಲ್ 18 : ಶಬ್-ಇ-ಕ್ವಾದ್ರ್
ಏಪ್ರಿಲ್ 21 : ಈದ್-ಉಲ್-ಫಿತರ್
ಏಪ್ರಿಲ್ 22 : ಎರಡನೇ ಶನಿವಾರ
ಏಪ್ರಿಲ್ 23 : ಭಾನುವಾರ
ಏಪ್ರಿಲ್ 30 : ಭಾನುವಾರ

ಕರ್ನಾಟಕದಲ್ಲಿ ಏಪ್ರಿಲ್‌ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ :
* ಏಪ್ರಿಲ್ 2: ಭಾನುವಾರ, ವಾರದ ರಜೆ
* ಏಪ್ರಿಲ್ 4: ಮಹಾವೀರ ಜಯಂತಿ
* ಏಪ್ರಿಲ್‌ 5 : ಬಾಬು ಜಗಜೀವನ್‌ ರಾಮ್‌ ಜಯಂತಿ
* ಏಪ್ರಿಲ್ 7: ಗುಡ್‌ಫ್ರೈಡೆ
* ಏಪ್ರಿಲ್ 8 : 2ನೇ ಶನಿವಾರ
* ಏಪ್ರಿಲ್ 9 : ಭಾನುವಾರ
* ಏಪ್ರಿಲ್ 14 : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ
* ಏಪ್ರಿಲ್‌ 16 : ಭಾನುವಾರ
* ಏಪ್ರಿಲ್‌ 18 : ಶಬ್‌ ಇ ಕಬರ್‌ ಸಲುವಾಗಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ ರಜೆ
* ಏಪ್ರಿಲ್ 22 : ಈದ್-ಉಲ್-ಫಿತರ್
* ಏಪ್ರಿಲ್ 23 : ಭಾನುವಾರ
* ಏಪ್ರಿಲ್ 30 : ಭಾನುವಾರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!