ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯು ಭಾರತೀಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಹಕ್ಕು ಚಲಾವಣೆ ಮಾಡಿದೆ.
25 ರಿಂದ 103 ವರ್ಷದೊಳಗಿನ 41 ರೋಗಿಗಳು ಮತಹಕ್ಕು ಚಲಾಯಿಸಲು ಅನುಕೂಲ ಮಾಡಿಕೊಟ್ಟಿದ್ದು, ರೋಗಿಗಳು ಮತ ಚಲಾಯಿಸಿ ಖುಷಿ ಪಟ್ಟಿದ್ದಾರೆ.
ಬಿಬಿಎಂಪಿ ನೆರವಿನೊಂದಿಗ 41 ಮಂದಿ ಒಳರೋಗಿಗಳು ಮತಹಕ್ಕು ಚಲಾಯಿಸಲು ಮಣಿಪಾಲ್ ಆಸ್ಪತ್ರೆ ಅವಕಾಶ ಮಾಡಿಕೊಟ್ಟಿದೆ.