ತುಪ್ಪ ಕಾಯಿಸೋ ಮುನ್ನ ಇವನ್ನು ಗಮನದಲ್ಲಿಡಿ..

ತುಪ್ಪ ಕಾಯಿಸುವಾಗ ಪಾತ್ರೆಯಲ್ಲಿ ನೀರು ಇರಬಾರದು

ಸಣ್ಣ ಉರಿಯಲ್ಲೇ ತುಪ್ಪ ಕಾಯಿಸಿ

ತುಪ್ಪ ಸಣ್ಣ ಉರಿಯಲ್ಲಿದ್ದರೂ ಉಕ್ಕಿ ಹೊರಬರುತ್ತದೆ. ಪಕ್ಕದಲ್ಲಿ ತಟ್ಟೆಗೆ ನೀರು ಹಾಕಿ ರೆಡಿ ಇಡಿ, ಅದರ ಮೇಲೆ ತುಪ್ಪದ ಪಾತ್ರೆ ಇಟ್ಟುಬಿಡಿ.

ತುಪ್ಪ ಸ್ಪೂನ್‌ನಲ್ಲಿ ಆಗಾಗ ತಿರುಗಿಸಬೇಕು.

ತುಪ್ಪಕ್ಕೆ ಅರಿಶಿಣ, ಮೆಂತೆ, ಬೆಳ್ಳುಳ್ಳಿ ಹಾಗೂ ವಿಳೇದೆಲೆ ಹಾಕಿದರೆ ರುಚಿ ಹೆಚ್ಚು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!