BE CAREFUL | ಟ್ಯಾಟೂ ಪ್ರಿಯರೇ tattoo ಹಾಕಿಕೊಳ್ಳುವ ಮುನ್ನ ಈ ವಿಷಯಗಳು ನೆನಪಿರಲಿ!!

ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮಗೆ ಇಷ್ಟವೇ? ನಿಮ್ಮದು ಸೂಕ್ಷ್ಮ ತ್ವಚೆ ಎಂಬುದು ಗೊತ್ತಿದ್ದರೂ ಟ್ಯೂಟೊ ಆಕರ್ಷಣೆಯಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ.

ಟ್ಯಾಟೂ ಹಾಕಿಸಿಕೊಳ್ಳುವುದರಿಂದ ತ್ವಚೆಯಲ್ಲಿರುವ ಬೆವರು ಗ್ರಂಥಿಗಳಿಗೆ ಹಾನಿಯಾಗುತ್ತದೆ. ಇದು ನಿಮ್ಮ ದೇಹವನ್ನು ತಂಪಾಗಿರಿಸುವ ಬದಲು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬೆವರುವುದು ಅವಶ್ಯಕ. ಆದರೆ ನಿಮ್ಮ ಹಚ್ಚೆ ಈ ಗ್ರಂಥಿಗಳನ್ನು ತಡೆಯುತ್ತಿರಬಹುದು.

ಟ್ಯಾಟೂಗಳು ಕೆಲವು ಜನರಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು, ದೇಹದಾದ್ಯಂತ ತುರಿಕೆ ಮತ್ತು ಗುಳ್ಳೆಗಳನ್ನು ಉಂಟುಮಾಡಬಹುದು. ಹಾಗಾಗಿ ಟ್ಯಾಟೂ ನಿಮ್ಮ ಸ್ಕಿನ್ ಟೋನ್ ಗೆ ಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಮೊದಲೇ ನಿರ್ಧರಿಸಿ.

ಟ್ಯಾಟೂಗೆ ಬಳಸುವ ಕಾಸ್ಕೆಟಿಕ್ ಗಳು ದೀರ್ಘ ಕಾಲದವರೆಗೆ ಪರಿಣಾಮ ಬೀರುವಂಥವು. ಅವುಗಳ ಗುಣಮಟ್ಟದ ಮೇಲೆ ಗಮನವಿರಲಿ. ಫ್ಯಾಶನ್ ಎಂಬ ಕಾರಣಕ್ಕೆ ಕಿರಿಕಿರಿಯನ್ನು ಮೈಮೇಲೆ ಎಳೆದುಕೊಂಡಂತಾಗದಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!