SPORTS | ಟಿ20 ಸರಣಿ ಆರಂಭಕ್ಕೂ ಮುನ್ನ ಆಸಿಸ್ ನಾಯಕನಿಗೆ ಕೊರೋನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ನಾಳೆಯಿಂದ ಟಿ20 ಪಂದ್ಯಗಳು ಆರಂಭವಾಗಲಿದೆ.

ಇನ್ನೇನು ನಾಳೆ ಪಂದ್ಯ ಇರುವಾಗ ಆಸಿಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಆಸಿಸ್ ನಾಯಕ ಮಿಶೆಲ್ ಮಾರ್ಷ್‌ಗೆ ಕೊರೋನಾ ಸೋಂಕು ತಗುಲಿದೆ.

ಮೊದಲ ಪಂದ್ಯ ನಾಳೆ ಮಧ್ಯಾಹ್ನ 1:30ಕ್ಕೆ ಹೋಬರ್ಟ್‌ನಲ್ಲಿ ನಡೆಯಲಿದೆ. ಇಡೀ ಸರಣಿಗೆ ಕ್ಯಾಪ್ಟನ್ ಗೈರು ಆಗುವ ಸಾಧ್ಯತೆ ಇದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!