ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೆಬನಾನ್ ನ ಬೈರುತ್ ನಲ್ಲಿ ನಡೆದ ದಾಳಿಯಲ್ಲಿ ಹಿಜ್ಜುಲ್ಲಾ ನಾಯಕ ಹಸನ್ ನಸಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಲೆಬನಾನ್ ರಾಜಧಾನಿಯ ಮೇಲೆ ಶುಕ್ರವಾರ ನಡೆದ ದಾಳಿಯ ನಂತರ ಹಿಜ್ಜುಲ್ಲಾ ಮುಖ್ಯಸ್ಥನನ್ನು “ಹೊಡೆದುರುಳಿಸಲಾಗಿದೆ ಎಂದು ಮಿಲಿಟರಿ ವಕ್ತಾರ ಕ್ಯಾಪ್ಟನ್ ಡೇವಿಡ್ ಅವಹಾಮ್ ದೃಢಪಡಿಸಿದರು.