ವಾಹ್!‌ ಇವೇನು ಶ್ವಾನಗಳಾ?? ಏನ್‌ ಟ್ರೈನಿಂಗ್‌ ಗುರುವೇ!?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವೊಮ್ಮೆ ಪ್ರಾಣಿಗಳು ಮಾಡುವ ತುಂಟಾಟಕ್ಕೆ ನಗು ಬರುತ್ತದೆ..ಕೆಲವೊಮ್ಮೆ ಆಶ್ಚರ್ಯ ಪಡುವಂತಹ ಕೆಲಸ ಮಾಡುತ್ತವೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಎರಡು ಬೆಲ್ಜಿಯಂ ನಾಯಿಗಳು ಮರದ ಮೇಲಿಂದ ಹಾರುವುದನ್ನು ನೋಡಿದ್ರೆ ನೀವೂ ಶಾಕ್‌ ಆಗ್ತೀರಾ!…ಎರಡು ಬೆಲ್ಜಿಯನ್ ಷಫರ್ಡ್ ನಾಯಿಗಳು ದೊಡ್ಡ ಮರದಲ್ಲಿ ನೇತಾಡುತ್ತಿರುವ ಹಣ್ಣು ಕಿತ್ತುಕೊಳ್ಳು ಜಿಗಿದಿವೆ. ವೇಗವಾಗಿ ಓಡುತ್ತಾ ಮರದ ಕಾಂಡದ ತುದಿಯನ್ನು ತಲುಪಿ ಅಲ್ಲಿಂದ ಗಾಳಿಯಲ್ಲಿ ಹಾರಿ ಹಣ್ಣು ಪಡೆದಿವೆ.

ನೆಟ್ಟಿಗರು ಈ ವಿಡಿಯೋಗೆ ಲೈಕ್‌ಗಳ ಸುರಿಮಳೆ ಮಾಡುತ್ತಿದ್ದಾರೆ. ಮೊರಿಸ್ಸಾ ಶ್ವಾರ್ಜ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊ ಪೋಸ್ಟ್ ಆಗಿದ್ದು, ʻಇವು ಉತ್ತಮ ಕ್ರೀಡಾಪಟುಗಳು’ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!