VIRAL VIDEO | ‘ಪಿಂಕ್’ ಸಿಟಿಯಾಯ್ತು ಬೆಂಗಳೂರು, ಎಲ್ಲೆಡೆ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಇದೀಗ ಪಿಂಕ್ ಸಿಟಿಯಾಗಿದ್ದು, ಗುಲಾಬಿ ಬಣ್ಣದ ಹೂಗಳ ಮರದಿಂದ ಕಂಗೊಳಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಪಿಂಕ್ ಮರಗಳ ಫೋಟೊ ವಿಡಿಯೋ ಸಾಕಷ್ಟು ದಿನದಿಂದ ವೈರಲ್ ಆಗಿದ್ದು, ಇದೀಗ ಡ್ರೋನ್ ಮೂಲಕ ಸೆರೆ ಹಿಡಿದ ವಿಡಿಯೋವೊಂದು ಎಲ್ಲರ ಮನಸೆಳೆದಿದೆ.

ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳ ತುಂಬಾ ಪಿಂಕ್ ಹೂಗಳಿದ್ದು, ರಾಜಧಾನಿಯ ಅಂದ ಹೆಚ್ಚಿಸಿವೆ. ಫೋಟೊಗ್ರಾಫರ್ ರಾಜ್ ಮೋಹನ್ ಸೆರೆಹಿಡಿದ ಡ್ರೋನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!