September 9, 2026
Wednesday, September 9, 2026
spot_img

ರಾಜ್ಯ ಬಜೆಟ್‌ ಮೇಲೆ ಬೆಂಗಳೂರಿಗರ ಕಣ್ಣು, ಈ ಬಾರಿ ನಿರೀಕ್ಷೆಯೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಈ ಬಜೆಟ್‌ ಬಗ್ಗೆ ಬೆಂಗಳೂರಿಗರು ಆಸೆ ಇಟ್ಟುಕೊಂಡಿದ್ದಾರೆ. ಆದರೆ ಅದೆಲ್ಲ ಈಡೇರುತ್ತದೋ ಇಲ್ಲವೋ ಕಾದು ನೋಡಬೇಕಿದೆ. ಬೆಂಗಳೂರಿಗರ ನಿರೀಕ್ಷೆ ಏನು?

ಟ್ರಾಫಿಕ್‌ ಸಮಸ್ಯೆ ನಿರ್ವಹಣೆ
ಮೆಟ್ರೋ ವಿಸ್ತರಣೆ
ಡಬಲ್‌ ಡೆಕ್ಕರ್‌ ಮಾರ್ಗ
ಐಟಿ ಕಾರಿಡಾರ್‌ ಸ್ಥಾಪನೆಗೆ ಹಣ
ಜನರಿಗೆ ವಸತಿ, ನೀರು, ನಿರಂತರ ವಿದ್ಯುತ್‌
ವಿದ್ಯುತ್‌ ತೆರಿಗೆ ಇಳಿಕೆ
ಆಸ್ತಿ ರಿಯಾಯಿತಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !