‘ಬೆರಿ’ ಎಂಬ ಮಾಂತ್ರಿಕ! ಈ ಹಣ್ಣು ಎಷ್ಟೆಲ್ಲಾ ಕಾಯಿಲೆಗಳಿಗೆ ರಾಮಬಾಣ ಗೊತ್ತೇ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆರಿಹಣ್ಣು ಹಲವು ರೀತಿಯ ರೋಗನಿರೋಧಕ ಅಂಶ ಹೊಂದಿದ ಫಲ. ಇದರಲ್ಲಿ ಅತ್ಯಪೂರ್ವ ಹಾಗೂ ವಿಶೇಷ ರೀತಿಯ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಈ ಹಣ್ಣುಗಳು ಹೃದ್ರೋಗ, ಕ್ಯಾನ್ಸರ್, ಮರೆವುರೋಗ, ಮತ್ತು ಅಂಧತ್ವ ಸಮಸ್ಯೆಯಿಂದ ವ್ಯಕ್ತಿಯನ್ನು ರಕ್ಷಿಸಿಲು ಸಹಾಯ ಮಾಡುತ್ತವೆ.  ಬೆರಿಹಣ್ಣಿನಲ್ಲಿ  ಫೈಬರ್ ಅಂಶ ಹೇರಳವಾಗಿದ್ದು  ಮಲಬದ್ಧತೆಯನ್ನು ನಿವಾರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!