BREAKFAST | ಡಯಟ್ ಮಾಡೋರಿಗೆ ಬೆಸ್ಟ್ ಅವಕ್ಯಾಡೊ ಸ್ಯಾಂಡ್‌ವಿಚ್.. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಅವಕ್ಯಾಡೋ
ಬ್ರೆಡ್
ಉಪ್ಪು, ಪೆಪ್ಪರ್
ಸೌತೆಕಾಯಿ
ಕ್ಯಾರೆಟ್
ಟೊಮ್ಯಾಟೊ

ಮಾಡುವ ವಿಧಾನ
ಸರಿಯಾಗಿ ಹಣ್ಣಾದ ಅವಕ್ಯಾಡೊ ಸಿಪ್ಪೆ ತೆಗೆದು ಬ್ರೆಡ್ ಮೇಲೆ ಸ್ಪ್ರೆಡ್ ಮಾಡಿ
ನಂತರ ಇದಕ್ಕೆ ಉಪ್ಪು, ಪೆಪ್ಪರ್ ಉದುರಿಸಿ
ನಂತರ ಇದಕ್ಕೆ ಸೌತೆಕಾಯಿ, ಕ್ಯಾರೆಟ್ ಹಾಕಿ
ನಂತರ ಟೊಮ್ಯಾಟೊ ಸ್ಲೈಸ್ ಇಟ್ಟು
ಬೆಣ್ಣೆ ಹಾಕಿ ರೋಸ್ಟ್ ಮಾಡಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!