ಸಾಮಾಗ್ರಿಗಳು
ಮೊಟ್ಟೆ
ಅರಿಶಿಣ
ಖಾರದಪುಡಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ
ಕೊತ್ತಂಬರಿ
ಗರಂ ಮಸಾಲಾ
ಸಾಂಬಾರ್ ಪುಡಿ
ಟೊಮ್ಯಾಟೊ ಪ್ಯೂರಿ
ಮಾಡುವ ವಿಧಾನ
ಮೊದಲು ತವಾಗೆ ಎಣ್ಣೆ ಅರಿಶಿಣ ಖಾರದಪುಡಿ ಹಾಕಿ ಬೇಯಿಸಿದ ಮೊಟ್ಟೆಯನ್ನು ರೋಸ್ಟ್ ಮಾಡಿ
ನಂತರ ಅದೇ ತವಾಗೆ ಎಣ್ಣೆ, ಈರುಳ್ಳಿ ಹಾಕಿ ಬೇಯಿಸಿ
ನಂತರ ಶುಂಠಿಬೆಳ್ಳುಳ್ಳಿ ಹಸಿಮೆಣಸು ಕೊತ್ತಂಬರಿ ಪೇಸ್ಟ್ ಮಾಡಿ ಹಾಕಿ
ಇದು ಬಾಡಿದ ನಂತರ ಟೊಮ್ಯಾಟೊ ಪ್ಯೂರಿ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ಎಣ್ಣೆ ಬಿಟ್ಟ ನಂತರ ಮೊಟ್ಟೆ ಹಾಕಿ ಮಿಕ್ಸ್ ಮಾಡಿ ತಿನ್ನಿ