VIRAL VIDEO | ದೂದ್‌ಸಾಗರ್ ನೋಡೋದಕ್ಕೆ ಬೆಸ್ಟ್ ಸಮಯ, ಈಗ ಹೇಗೆ ಕಾಣಿಸ್ತಿದೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವರ್ಗಕ್ಕೆ ಇನ್ನೊಂದು ಹೆಸರು ಎನ್ನುವಂತಿರುವ ದೂದ್‌ಸಾಗರ್‌ನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದ್ರೂ ನೋಡಲೇಬೇಕು. ವಿಶ್ವದಲ್ಲೇ ಐದನೇ ಅತೀ ದೊಡ್ಡ ಜಲಪಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಈ ಹಾಲಿನ ಜಲಪಾತ ಈ ವಾತಾವರಣದಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತದೆ.

ದೂದ್‌ಸಾಗರ್ ಗೋವಾ ರಾಜಧಾನಿ ಪಣಜಿಯಿಂದ 60 ಕಿ.ಮೀ ದೂರದಲ್ಲಿದೆ, ಬೆಳಗಾವಿಯಿಂದ ಕ್ಯಾಸಲ್ ರಾಕ್‌ಗೆ ತೆರಳಿ ದೂದ್‌ಸಾಗರ್‌ಗೆ ಹೋಗಬಹುದಾಗಿದೆ.

https://twitter.com/IndiaTourismBa2/status/1673682018453028865?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!