BIG NEWS | ಬಿಪರ್ ಜಾಯ್ ಅಬ್ಬರದ ನಡುವೆ ಗುಜರಾತ್ ನಲ್ಲಿ ಭೂಕಂಪನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್(Gujarat) ನಲ್ಲಿ ಬಿಪರ್ ಜಾಯ್ ಚಂಡಮಾರುತ(Cyclone Biparjoy) ದ ಅಬ್ಬರದ ನಡುವೆ ಕಚ್ ಜಿಲ್ಲೆ (Kutch district)ಯಲ್ಲಿ ಭೂಕಂಪನವಾಗಿದೆ .3.5 ತೀವ್ರತೆಯ ಭೂಕಂಪ ದಾಖಲಾಗಿದೆ.

ಒಂದು ಕಡೆ ಬಿಪರ್ ಜಾಯ್ ಚಂಡಮಾರುತ ಮತ್ತು ಇನ್ನೊಂದು ಕಡೆ ಭೂಕಂಪ ಜನರಲ್ಲಿ ಆತಂಕ ಹೆಚ್ಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!