BIG NEWS | ಏನು ಅಂತಿದೆ ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ಬೆನ್ನಲ್ಲೇ ಹಲವು ಮಾಧ್ಯಮ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಯನ್ನು ಬಹಿರಂಗ ಮಾಡಿದ್ದು, ಅತಂತ್ರ ವಿಧಾನಸಭೆ ಫಲಿತಾಂಶ ದೊರೆಯಬಹುದು ಎಂದು ಹೇಳಿವೆ.

ಮತಗಟ್ಟೆ ಸಮೀಕ್ಷೆ ಹೀಗಿದೆ

ಸಿ-ವೋಟರ್ ಸಮೀಕ್ಷೆ
ಬಿಜೆಪಿ 83-95
ಕಾಂಗ್ರೆಸ್ ಪಕ್ಷ 100-112 ಸ್ಥಾನ
ಜೆಡಿಎಸ್ ಪಕ್ಷ 21-29
ಇತರೆ 02-6 ಸ್ಥಾನ

ಝೀ ನ್ಯೂಸ್
ಬಿಜೆಪಿ: 79 – 89
ಕಾಂಗ್ರೆಸ್: 108-118
ಜೆಡಿಎಸ್: 25-35
ಇತರ: 2- 4

ರಿಪಬ್ಲಿಕ್ ಟಿವಿ
ಬಿಜೆಪಿ: 85 – 100
ಕಾಂಗ್ರೆಸ್: 94- 108
ಜೆಡಿಎಸ್: 24-32
ಇತರ: 2-6

ನ್ಯೂಸ್ ನೇಷನ್ ಮತ್ತು ಸಿಜಿಎಸ್ ಮತಗಟ್ಟೆ ಸಮೀಕ್ಷೆ
ಬಿಜೆಪಿ- 114
ಕಾಂಗ್ರೆಸ್- 86
ಜೆಡಿಎಸ್- 21
ಇತರ-3

ಎಬಿಪಿ-ಸಿ ವೋಟರ್ ಮತಗಟ್ಟಿ ಸಮೀಕ್ಷೆ
ಬಿಜೆಪಿ: 66 – 86
ಕಾಂಗ್ರೆಸ್: 81- 101
ಜೆಡಿಎಸ್: 20- 27
ಇತರರು: 0-3

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ: 94- 117
ಕಾಂಗ್ರೆಸ್: 96-106
ಜೆಡಿಎಸ್‌: 14- 24
ಇತರರು: 2

ಟಿವಿ9 ಸಿವೋಟರ್ ಮತಗಟ್ಟೆ ಸಮೀಕ್ಷೆ
ಕಾಂಗ್ರೆಸ್​​ಗೆ 100- 112
ಜೆಪಿಗೆ 83 -95
ಜೆಡಿಎಸ್​​ಗೆ 21 – 29
ಇತರರು 2 – 6

ಜೀ ನ್ಯೂಸ್-ಮ್ಯಾಟ್ರೈಜ್
ಕಾಂಗ್ರೆಸ್ 103- 118
ಬಿಜೆಪಿ 79 – 94

ಟೈಮ್ಸ್ ನೌ ಎಕ್ಸಿಟ್ ಪೋಲ್
ಬಿಜೆಪಿ 78-92
ಕಾಂಗ್ರೆಸ್ 106-120
ಜೆಡಿಎಸ್ 20-26
ಇತರೆ 2-4

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!