ಕೂದಲು ಸೊಂಪಾಗಿ ಬೆಳೆಯೋಕೆ ಬಯೋಟಿನ್ ಅವಶ್ಯಕ, ಬಯೋಟಿನ್ ಸಪ್ಲಿಮೆಂಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಕೆಲವೊಂದು ಪ್ರಾಡಕ್ಟ್‌ನಿಂದ ಸೈಡ್ ಎಫೆಕ್ಟ್ಸ್ ಆಗುವ ಸಾಧ್ಯತೆ ಇದೆ, ಹಾಗಾಗಿ ನೈಸರ್ಗಿಕವಾಗಿ ಮನೆಯಲ್ಲೇ ಸಿಗುವ ಆಹಾರದಿಂದಲೂ ಬಯೋಟಿನ್ ನಿಮ್ಮ ಕೂದಲಿಗೆ ಸಿಗುತ್ತದೆ. ಯಾವ ಆಹಾರದಲ್ಲಿದೆ ನೋಡಿ..
ಮೊಟ್ಟೆ
ಹಾಲು
ಬಾಳೆಹಣ್ಣು
ವಾಲ್‌ನಟ್
ಪೋರ್ಕ್
ಸಾಲ್‌ಮನ್
ಸೂರ್ಯಕಾಂತಿ ಬೀಜ
ಸಿಹಿಗೆಣಸು
ಅಣಬೆ
ಬ್ರೊಕೊಲಿ
ಬೆಣ್ಣೆಹಣ್ಣು
ಚೀಸ್
ಓಟ್ಸ್
ಹೇಜಲ್‌ನಟ್