ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ, ಸ್ವಲ್ಪ ತುಪ್ಪ, ಸಾಸಿವೆ, ಜೀರಿಗೆ ಗೋಡಂಬಿ ಹಾಕಿ ಹುರಿದುಕೊಳ್ಳಿ
ನಂತರ ಅದಕ್ಕೆ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಅವರೇಕಾಳು ಹಾಗೂ ಸಬಸಿಗೆ ಹಾಕಿ
ನಂತರ ಉಪ್ಪು ಹಾಗೂ ಅರಿಶಿಣ ಹಾಕಿ
ಒಂದು ಕಪ್ ನೀರು ಹಾಕಿ ಕುದಿಸಿ, ನಿಂಬೆಹುಳಿ ಹಾಕಿ
ಅರ್ಧ ಕಪ್ ರವೆ ಹಾಕಿ ಮಿಕ್ಸ್ ಮಾಡಿ, ಸಣ್ಣ ಉರಿಯಲ್ಲಿ ಬೇಯಿಸಿ ಆಫ್ ಮಾಡಿ
ಎರಡು ನಿಮಿಷ ಬಿಟ್ಟು ಸವಿಯಿರಿ