ಇಟಲಿಯಲ್ಲಿ ಬಾಲಿವುಡ್ ನಟಿ ಗಾಯತ್ರಿ ಜೋಶಿ ಕಾರು ಅಪಘಾತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಗಾಯತ್ರಿ ಜೋಶಿ ಹಾಗೂ ಪತಿ ವಿಕಾಸ್ ಒಬೆರಾಯ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಅಪಘಾತವಾಗಿದೆ.

ಲ್ಯಾಂಬೊರ್ಗಿನಿ ಕಾರ್‌ನಲ್ಲಿ ಗಾಯತ್ರಿ ಹಾಗೂ ವಿಕಾಸ್ ತೆರಳುತ್ತಿದ್ದರು, ಈ ವೇಳೆ ಕಾರ್ ಟ್ರಕ್‌ಗೆ ಗುದ್ದಿದೆ, ಗುದ್ದಿದ ರಭಸಕ್ಕೆ ಟ್ರಕ್ ರಸ್ತೆ ಮೇಲೆ ಉರುಳಿ ಬಿದ್ದಿದೆ. ಟ್ರಕ್‌ಗೆ ಮತ್ತೊಂದು ಕಾರ್ ಡಿಕ್ಕಿಯಾಗಿದ್ದು, ಕಾರ್‌ನಲ್ಲಿದ್ದ ಹಿರಿಯ ದಂಪತಿ ಮೃತಪಟ್ಟಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!