ಸಿಆರ್​ಪಿಎಫ್​ ಯೋಧರೊಂದಿಗೆ ದಸರಾ ಆಚರಿಸಿಕೊಂಡ ಬಾಲಿವುಡ್​ ನಟಿ ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ ನಟಿ ಕಂಗನಾ ರಣಾವತ್​​ ಬುಧವಾರ ಸಿಆರ್​ಪಿಎಫ್​ ಯೋಧರೊಂದಿಗೆ ದಸರಾ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಸಿಆರ್​ಪಿಎಫ್​ ಯೋಧರೊಂದಿಗೆ ದಸರಾ ಶಾಸ್ತ್ರ, ಪೂಜೆ, ಆಯುಧಗಳನ್ನು ಪೂಜಿಸುವ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ಜೊತೆ ‘ದೇಶ್ ಕಿ ಜೋ ರಕ್ಷಾ ಕರತೇ ಹೈಂ, ಈಶ್ವರ ಉನ್​ಕೆ ರಕ್ಷಾ ಕರೇ (ನಮ್ಮ ರಾಷ್ಟ್ರವನ್ನು ರಕ್ಷಿಸುವವರನ್ನು ಸರ್ವಶಕ್ತನು ಕಾಪಾಡಲಿ)’ ಎಂದು ಬರೆದಿದ್ದಾರೆ.

‘ಧರ್ಮ್ ಸೇ ಆಪ್ ಚಾಹೆ ಜೋ ಭಿ ಹೋ ಲೇಕಿನ್ ಜೋ ಕರ್ಮ್ ಸೆ ಕ್ಷತ್ರಿಯ ಹೈ ಉನ್ಹೇ ವಿಜಯದಶಮಿ ಪೇ ಸಿರ್ಫ್ ಏಕ್ ಸಂದೇಶ್, ವಿಜಯಭಾವ (ಒಬ್ಬ ಯಾವುದೇ ಧರ್ಮವನ್ನು ಅನುಸರಿಸಬಹುದು, ಆದರೆ ಕಾರ್ಯದಿಂದ ಕ್ಷತ್ರಿಯರಾಗಿರುವವರಿಗೆ ನನ್ನದೊಂದು ಸಂದೇಶ, ನೀವು ಜೀವನದಲ್ಲಿ ಎಲ್ಲವನ್ನು ಗೆಲ್ಲುವಂತಾಗಲಿ) ಎಂದು ಇನ್ನಷ್ಟು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!