ಹೊಸದಿಗಂತ ಡಿಜಿಟಲ್ ಡೆಸ್ಕ್:
ಧೂಮ್, ತೇರೆ ನಾಮ್ ಸಿನಿಮಾ ಖ್ಯಾತಿಯ ಬಾಲಿವುಡ್ ನಿರ್ದೇಶಕ ಸಂಜಯ್ ಗಧ್ವಿ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
56 ವರ್ಷದ ಸಂಜಯ್ ನಿಧನದಿಂದಾಗಿ ಬಾಲಿವುಡ್‌ನಲ್ಲಿ ಶೋಕ ಆವರಿಸಿದ್ದು, ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಧೂಮ್, ಧೂಮ್ 2,ಕಿಡ್ನ್ಯಾಪ್, ಮೇರೆ ಯಾರ್‌ಕಿ ಶಾದಿ ಹೇ, ಅಜನ್ ಗಝಬ್ ಲವ್ ಮುಂದಾದ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು.