ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭು ಶ್ರೀರಾಮಚಂದ್ರನ ದರುಶನ ಪಡೆಯಲು ಬಾಲಿವುಡ್ ಸೆಲೆಬ್ರಿಟಿಗಳು ಪುಣ್ಯಭೂಮಿ ಅಯೋಧ್ಯೆಗೆ ಕಾಲಿಟ್ಟಿದ್ದಾರೆ.
ನಟಿ ಮಾಧುರಿ ದೀಕ್ಷಿತ್, ಪತಿ ಡಾ. ಶ್ರೀರಾಮ್ ನೇನೆ, ವಿಕ್ಕಿ ಕೌಶಲ್, ಕಟ್ರೀನಾ ಕೈಫ್, ಆಲಿಯಾ ಭಟ್, ರಣ್‌ಬೀರ್ ಕಪೂರ್, ನಿರ್ದೇಶಕರಾದ ರಾಜ್‌ಕುಮಾರ್ ಹಿರಾನಿ, ರೋಹಿತ್ ಶೆಟ್ಟಿ ಹಾಗೂ ಮಹಾವೀರ್ ಜೈನ್ ಇದೀಗ ಅಯೋಧ್ಯೆಗೆ ಆಗಮಿಸಿದ್ದಾರೆ.