September 23, 2026
Wednesday, September 23, 2026
spot_img

ಬಾಲಿವುಡ್‌ನ ಗಾಸಿಪ್‌ ಬಯಲಿಗೆ! ‘ಕಾಫಿ ವಿತ್‌ ಕರಣ್‌’ ಹೊಸ ಸೀಸನ್‌ ಗೆಸ್ಟ್‌ ಲಿಸ್ಟ್‌ ಇಲ್ಲಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಸೆಲೆಬ್ರಿಟಿ ಫೇಮಸ್‌ ಶೋ ಕಾಫಿ ವಿತ್‌ ಕರಣ್‌ನ ಸೀಸನ್‌ ಒಂಬತ್ತು ಇನ್ನೇನು ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಪ್ರತೀ ಬಾರಿ ಈ ಶೋನಲ್ಲಿ ಸೆಲೆಬ್ರಿಟಿಗಳು ಆಗಮಿಸಿ, ತಮ್ಮ ಲೈಫ್‌ ಸ್ಟೋರಿ ಅಥವಾ ಸಿನಿಮಾ ಸಿಕ್ಕಿದ್ದು ಹೇಗೆ, ಲೈಫ್‌ ಬದಲಾಗಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿ ಹೋಗುತ್ತಾರೆ. ಇದರ ಜತೆ ಇಂಡಸ್ಟ್ತಿಯ ಮುಖ್ಯವಾದ ಗಾಸಿಪ್‌ ಕೂಡ ಈ ಶೋನಿಂದ ಹುಟ್ಟಿಕೊಳ್ಳುತ್ತದೆ. ಬಾಲಿವುಡ್‌ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಕರಣ್‌ ಜೋಹರ್‌ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಶೋ ಎಪಿಸೋಡ್‌ಗಳಲ್ಲಿ ಯಾವೆಲ್ಲ ಸೆಲಬ್ರಿಟಿಗಳು ಆಗಮಿಸಲಿದ್ದಾರೆ ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ..

ವಿಕ್ಕಿ ಕೌಶಲ್‌ ಹಾಗೂ ದಿಲ್ಜಿತ್‌ ದೋಸಾಂಜ್‌

ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ

ಅಜಯ್‌ ದೇವಗನ್‌ ಹಾಗೂ ಅಕ್ಷಯ್‌ ಕುಮಾರ್‌

ವರುಣ್‌ ಧವನ್‌ ಹಾಗೂ ಕ್ರಿತಿ ಸೆನೊನ್‌

ಸಮಯ್‌ ರೈನಾ ಹಾಗೂ ಫರಾ ಖಾನ್

ಅನನ್ಯಾ ಪಾಂಡೆ ಹಾಗೂ ಶನಾಯಾ ಕಪೂರ್‌

ಲಕ್ಷ್ಯ ಹಾಗೂ ಜಾಹ್ನವಿ ಕಪೂರ್

ಕಾಜೋಲ್‌, ಕರೀನಾ ಕಪೂರ್‌ ಖಾನ್‌ ಹಾಗೂ ಜಯಾ ಬಚ್ಚನ್‌

ಆಮಿರ್‌ಖಾನ್‌, ಸೈಫ್‌ ಅಲಿ ಖಾನ್‌ ಹಾಗೂ ಫರ್ಹಾನ್‌ ಅಖ್ತರ್‌

ಸಲ್ಮಾನ್‌ ಖಾನ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !