ಸಾಮಾಗ್ರಿಗಳು
ಕಿತ್ತಳೆ ಹಣ್ಣು
ಉಪ್ಪು
ಸಕ್ಕರೆ
ಖಾರದಪುಡಿ
ಮಾಡುವ ವಿಧಾನ
ಮೊದಲು ಕಿತ್ತಳೆ ಸಿಪ್ಪೆ ಹಾಗೂ ಬೀಜ ಬಿಡಿಸಿ ಮಿಕ್ಸಿಗೆ ಹಾಕಿ
ಅದಕ್ಕೆ ಸಕ್ಕರೆ ಉಪ್ಪು ಹಾಕಿ ಮಿಕ್ಸಿ ಮಾಡಿ
ನಂತರ ಉಪ್ಪು ಖಾರದಪುಡಿ ಮಿಕ್ಸ್ ಮಾಡಿ ಲೋಟದ ತುದಿಗೆ ಹಚ್ಚಿ
ನಂತರ ಐಸ್ಕ್ಯೂಬ್ಸ್ ಹಾಕಿ ಆರೆಂಜ್ ಜ್ಯೂಸ್ ಮಾಡಿ ಕುಡಿಯಿರಿ