ಸಾಮಾಗ್ರಿಗಳು
ಬೆಳ್ಳುಳ್ಳಿ
ಈರುಳ್ಳಿ
ಒಣಮೆಣಸು
ಕಾಳುಮೆಣಸಿನ ಪುಡಿ
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ
ನಂತರ ಒಣಮೆಣಸು, ಈರುಳ್ಳಿ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ
ನಂತರ ಕಾಳುಮೆಣಸು ಪುಡಿ ಹಾಕಿ ಅನ್ನ ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿ ತಿನ್ನಿ
ಸಾಮಾಗ್ರಿಗಳು
ಬೆಳ್ಳುಳ್ಳಿ
ಈರುಳ್ಳಿ
ಒಣಮೆಣಸು
ಕಾಳುಮೆಣಸಿನ ಪುಡಿ
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ
ನಂತರ ಒಣಮೆಣಸು, ಈರುಳ್ಳಿ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ
ನಂತರ ಕಾಳುಮೆಣಸು ಪುಡಿ ಹಾಕಿ ಅನ್ನ ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿ ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ