BREAKING: SSLC ಪರೀಕ್ಷೆ-1 ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳೇ ಫಲಿತಾಂಶ ಹೀಗೆ ಚೆಕ್‌ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರ್ಷವಿಡೀ ಓದಿ, ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಪರೀಕ್ಷೆ ಎದುರಿಸಿದ ಮಕ್ಕಳು ಕಾಯುತ್ತಿದ್ದ ದಿನ ಬಂದಿದೆ. ಇದೀಗ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.

ಸದ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾತಿಹಿ ನೀಡಿದ್ದು, 12:30ರ ನಂತರ ವೆಬ್‌ಸೈಟ್‌ನಲ್ಲಿ ರಿಸಲ್ಟ್‌ ವೀಕ್ಷಿಸಬಹುದಾಗಿದೆ.

ಇಂದು ಬೆಳಗ್ಗೆ 11-30 ಗಂಟೆಗೆ ಶಿಕ್ಷಣ ಸಚಿವರು SSLC ಫಲಿತಾಂಶವನ್ನು ಪ್ರಕಟ ಮಾಡಲಿದ್ದಾರೆ. ನಂತರ ಮಧ್ಯಾಹ್ನ 12-30 ಗಂಟೆಯ ನಂತರ SSLC ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ.

ಸ್ಟೆಪ್ 1: https://karresults.nic.in ವೆಬ್​ಸೈಟ್​ಗೆ ಭೇಟಿ ನೀಡಿ

ಸ್ಟೆಪ್ 2: ಹೋಮ್ ಪೇಜ್​ನಲ್ಲಿ ಕಾಣುವ Karnataka SSLC result 2025 ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಲಾಗಿನ್‌ಗೆ ಅದು ಕೇಳುವ ಮಾಹಿತಿಯನ್ನು ಒದಗಿಸಿ

ಸ್ಟೆಪ್ 4: ಅಲ್ಲಿ ತೆರೆದುಕೊಳ್ಳವ ಸ್ಕ್ರೀನ್​ ಮೇಲೆ ಹಾಲ್​ ಟಿಕೆಟ್ ನಂಬರ್ ಹಾಕಿ ಸಬ್​ಮಿಟ್ ಮಾಡಿ

ಸ್ಟೆಪ್ 5: ಪರದೆ ಮೇಲೆ ನೀವು ಗಳಿಸಿ ಮಾರ್ಕ್ಸ್​​ ತೋರಿಸುತ್ತದೆ

ಸ್ಟೆಪ್ 6: ಅದನ್ನು ನೋಡಿ, ಮಾರ್ಕ್ಸ್​​ ಶೀಟ್​ ಡೌನ್​ಲೋಡ್​ ಮಾಡಿಕೊಳ್ಳಿ

ಸ್ಟೆಪ್ 7: ಪಿಡಿಎಫ್​ನಲ್ಲಿ ಡೌನ್​ಲೋಡ್ ಆಗಲಿದೆ

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!