ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ಮರು ದಿನವೇ ವಧು ಗಂಡನ ಮನೆಯನ್ನು ಲೂಟಿ ಮಾಡಿ, ಆಭರಣಗಳ ಜತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆಯಾದ ಮರು ದಿನವೇ ವಧು ತನ್ನ ಗಂಡನ ಮನೆಯಿಂದ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ದರೋಡೆ ನಡೆದ ರಾತ್ರಿ ಮಹಿಳೆ 3.15 ಲಕ್ಷ ರೂ. ಮತ್ತು ಆಭರಣಗಳು ದೋಚಿ ಕಾಣೆಯಾಗಿದ್ದಾರೆ. ಈ ಪ್ರಕರಣದ ಕುರಿತು ಕುಟುಂಬವು ಪ್ರಕರಣ ದಾಖಲಿಸಿದೆ.