ಸಾಮಾಗ್ರಿಗಳು
ಬನ್
ಹೇಝಲ್‌ನಟ್/ ಚಾಕೋಲೆಟ್
ಚಾಕೋಲೆಟ್ಸ್
ಎಣ್ಣೆ
ಮಾಡುವ ವಿಧಾನ
ಮೊದಲು ಬನ್‌ನ ಮಧ್ಯಭಾಗ ಕತ್ತರಿಸಿ, ನಂತರ ಕಾದ ಎಣ್ಣೆಗೆ ಹಾಕಿ ಬ್ರೌನ್ ಆಗುವವರೆಗೂ ಕರಿಯಿರಿ
ನಂತರ ತಣ್ಣಗಾಗಲು ಬಿಟ್ಟುಬಿಡಿ
ನಂತರ ಚಾಕೋಲೆಟ್ ಅಥವಾ ಹೇಜಲ್‌ನಟ್ ಮೆಲ್ಟ್ ಮಾಡಿಕೊಳ್ಳಿ
ಅದಕ್ಕೆ ಬನ್ ಅದ್ದಿ ಬಿಸಿ ಬಿಸಿ ತಿಂದರೆ ರುಚಿ ಸೂಪರ್