ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ ದೇಗುಲದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪುತ್ರಿ ಬಿ.ವೈ ಅರುಣಾದೇವಿ ಹಾಗೂ ಕುಟುಂಬದವರ ಜೊತೆ ಬಿಎಸ್‌ವೈ ಉಜ್ಜಯನಿಗೆ ತೆರಳಿದ್ದು, ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
#WATCH | Former Karnataka CM and senior BJP leader BS Yediyurappa offers prayers at the Mahakal Temple in Ujjain, Madhya Pradesh. pic.twitter.com/vZ72a4Gssf
— ANI (@ANI) September 11, 2023