2025 ಬಜೆಟ್ ಭಾರತೀಯ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುತ್ತದೆ: ಪಿಯೂಷ್ ಗೋಯಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, 2025 ರ ಬಜೆಟ್ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ಇದು ವಿಕ್ಷಿತ್ ಭಾರತ್ ಗುರಿಯತ್ತ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ಹೇಳಿದರು.

“ಬಹಳಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ…ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗಾವಕಾಶಗಳಿರುತ್ತವೆ…ಪ್ರತಿಯೊಂದು ಕ್ಷೇತ್ರವೂ ಅಳವಡಿಸಿಕೊಳ್ಳಲಿದೆ” ಎಂದು ಗೋಯಲ್ ತಿಳಿಸಿದರು.

“ಚರ್ಮ ಮತ್ತು ಪಾದರಕ್ಷೆಗಳ ವಲಯದಲ್ಲಿ, ಪ್ರಸ್ತಾಪಿಸಿದ ಪ್ರಭಾವಶಾಲಿ ವಿಚಾರಗಳಿಂದ ನೇರವಾಗಿ ಮತ್ತು ಪರೋಕ್ಷವಾಗಿ 22 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು” ಎಂದು ಹೇಳಿದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!