ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವೇ ಕ್ಷಣದಲ್ಲಿ ಬಜೆಟ್-2025 ಮಂಡನೆ ಮಾಡಲಿದ್ದಾರೆ.
ಬಜೆಟ್ ದೇಶದ ಬಡವರ ಕಲ್ಯಾಣಕ್ಕಾಗಿ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕಾಗಿ ಇಡುತ್ತಿರುವ ಸಂಕಲ್ಪ ಹಾಗೂ ಬಲವಾದ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
#WATCH | #UnionBudget2025 | Union Minister Gajendra Singh Shekhawat says, “The Budget will be in continuity and will be for the welfare of the country, of the poor and will be a novel and strong step towards the resolve of making ‘Viksit Bharat’…” pic.twitter.com/UBhmkTPBKk
— ANI (@ANI) February 1, 2025