ಶೀಘ್ರದಲ್ಲೇ ಸಿಗಲಿದೆ ಎಲೆಕ್ಟ್ರಾನಿಕ್‌ ಚಿಪ್‌ ಒಳಗೊಂಡಿರುವ ಇ-ಪಾಸ್ ಪೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ವರ್ಷ ಇ-ಪಾಸ್‌ ಪೋರ್ಟ್‌ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
ಈ ನೂತನ ಇ-ಪಾಸ್‌ ಪೋರ್ಟ್‌ ಎಲೆಕ್ಟ್ರಾನಿಕ್‌ ಚಿಪ್‌ ಒಳಗೊಂಡಿರಲಿದ್ದು, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಹೆಚ್ಚಿನ ಭದ್ರತೆಗಳ ಫೀಷರ್‌ ಗಳನ್ನು ಒಳಗೊಂಡಿರುವ ಪಾಸ್‌ ಪೋರ್ಟ್‌ ಗಳನ್ನು ವಿದೇಶಾಂಗ ಸಚಿವಾಲಯ ಒದಗಿದಲಿದೆ.
ಇ- ಪಾಸ್‌ ಪೋರ್ಟ್‌ ರಾಷ್ಟ್ರೀಯ ಹಾಗೂ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿಗೆ ಸಿಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!