CAKE | ಟೇಸ್ಟಿ, ಸಾಫ್ಟ್ ಮಿಲ್ಕ್ ಕೇಕ್ ಅಂದ್ರೆ ನಿಮಗೂ ಇಷ್ಟಾನ? ಹಾಗಿದ್ರೆ ಮನೆಯಲ್ಲೇ ರೆಸಿಪಿ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳು ಮನೆಯಲ್ಲಿರುವಾಗ ಸಿಹಿತಿಂಡಿಗಳಿಗೆ ಬೇಡಿಕೆ ಜಾಸ್ತಿ. ನೀವು ಏನಾದರೂ ಹೊಸ ರುಚಿಯ ಹುಡುಕಾಟದಲ್ಲಿದ್ದರೆ ಇಂದೇ ಮನೇಲಿ ಟ್ರೈ ಮಾಡಿ ಈ ಮಿಲ್ಕ್ ಕೇಕ್ ಅನ್ನು ಟ್ರೈ ಮಾಡಿ ರೆಸಿಪಿ ಇಲ್ಲಿದೆ.

Pistachio Milk Cake | Tres Leches (shortcut) - Honey, Whats Cooking

ಬೇಕಾಗುವ ಪದಾರ್ಥಗಳು :

400 ಗ್ರಾಂ-ಕಂಡೆನ್ಸಡ್ ಮಿಲ್ಕ್
ಪನ್ನೀರ್-500ಗ್ರಾಂ
ಹಾಲಿನ ಪುಡಿ- 2 ಟೇಬಲ್ ಸ್ಪೂನ್
ಏಲಕ್ಕಿ ಪುಡಿ- 1 ಟೀ ಸ್ಪೂನ್
ಬಾದಾಮಿ ಪೀಸ್-1 ಟೇಬಲ್ ಸ್ಪೂನ್
ಕೇಸರಿ ದಳ-ಚಿಟಿಕೆ

Pistachio Tres Leches Cake Recipe Pastel De Tres Leches, 53% OFF

ಮಿಲ್ಕ್ ಕೇಕ್ ಮಾಡುವ ವಿಧಾನ:

ಮೊದಲಿಗೆ ಪನ್ನೀರ್ ಅನ್ನು ತುರಿದುಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಕಂಡೆನ್ಸಡ್ ಮಿಲ್ಕ್ ಹಾಕಿ ನಂತರ ಪನ್ನೀರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕಂಡೆನ್ಸಡ್ ಮಿಲ್ಕ್ ಕರಗಿದ ಮೇಲೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತಳಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.

ತುಪ್ಪ ಸವರಿದ ಒಂದು ತಟ್ಟೆಗೆ ಇದನ್ನು ಹಾಕಿ ಸ್ಪ್ರೆಡ್ ಮಾಡಿಕೊಳ್ಳಿ. ಇದರ ಮೇಲೆ ಡ್ರೈ ಫ್ರುಟ್ಸ್ ಹಾಗೂ ಕೇಸರಿ ದಳ ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿ ಇಟ್ಟು ಗಂಟೆಗಳ ನಂತರ ನಿಮಗಿಷ್ಟದ ರೀತಿಯಲ್ಲಿ ಕಟ್ ಮಾಡಿಕೊಂಡರೆ ರುಚಿಯಾದ ಮಿಲ್ಕ್ ಕೇಕ್ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!