ಬ್ರಿಟನ್ ರಾಣಿಯಾಗಲಿದ್ದಾರೆ ರಾಜಕುಮಾರಿ ಕೆಮಿಲಾ: ಎರಡನೇ ರಾಣಿ ಎಲಿಜಬೆತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೇಲ್ಸ್‌ ನ ರಾಜಕುಮಾರಿ, ಡಚ್ಚಸ್‌ ಆಫ್‌ ಕಾರ್ನ್ ವಾಲ್‌ ಆಗಿರುವ ಕೆಮಿಲಾ ಅವರು ಮುಂದಿನ ಬ್ರಿಟನ್‌ ರಾಣಿಯಾಗಲಿದ್ದಾರೆ.
ಈ ಬಗ್ಗೆ ಬ್ರಿಟನ್‌ ನ ರಾಣಿ ಎರಡನೇ ಎಲಿಜಬೆತ್‌ ಪ್ರಕಟಣೆ ಹೊರಡಿಸಿದ್ದು, ರಾಜಕುಮಾರ ಚಾರ್ಲ್ಸ್‌ ರಾಜನ ಪಟ್ಟಕ್ಕೆ ಏರುತ್ತಿದ್ದಂತೆ ರಾಜಕುಮಾರಿ ಕೆಮಿಲಾ ರಾಣಿಯಾಗಲಿದ್ದಾರೆ ಎಂದಿದ್ದಾರೆ.

UK Queen Elizabeth Wants Prince Charles' Wife To Be Known As Queen Consortಎರಡನೇ ಎಲಿಜಬೆತ್‌ ರಾಣಿಯಾಗಿ 70 ವರ್ಷಗಖು ಸಂದಿರುವ ಸಂತಸದ ಹಿನ್ನೆಲೆಯಲ್ಲಿ ಮುಂದಿನ ರಾಣಿಯ ಹೆಸರನ್ನು ಘೋಷಿಸಿದ್ದಾರೆ.
ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರಕ್ಕೆ ಧನ್ಯವಾದಗಳು ಹಾಗೂ ಆಭಾರಿಯಾಗಿದ್ದೇನೆ. ಮುಂದೆ ನನ್ನ ಮಗ ಚಾರ್ಲ್ಸ್‌ ರಾಜನಾದ ಬಳಿಕ ಆತನ ಪತ್ನಿ ಕೆಮಿಲಾ ಗೆ ಕೂಡ ನೀವು ಇದೇ ರೀತಿ ಪೂರ್ಣ ಸಹಕಾರ ನೀಡುವ ನಂಬಿಕೆ ಇದೆ ಎಂದಿದ್ದಾರೆ.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!