ಸಾಮಾಗ್ರಿಗಳು
ರಾಗಿಹಿಟ್ಟು
ರವೆ
ನೀರು
ತುಪ್ಪ
ಮಾಡುವ ವಿಧಾನ
ಮೊದಲು ಪ್ಯಾನ್ಗೆ ಒಂದೂವರೆ ಲೋಟ ನೀರು ಹಾಕಿ ಅದಕ್ಕೆ ರವೆ ಹಾಗೂ ಒಂದು ಸ್ಪೂನ್ ರಾಗಿ ಹಿಟ್ಟು ಹಾಕಿ ಕಲಸಿ
ನಂತರ ಅದು ಕುದ್ದ ಮೇಲೆ ಮುಕ್ಕಾಲು ಕಪ್ಗಿಂತ ಸ್ವಲ್ಪ ಜಾಸ್ತಿ ರಾಗಿಹಿಟ್ಟನ್ನು ಅದಕ್ಕೆ ಹಾಕಿ
ಹತ್ತು ನಿಮಿಷದ ನಂತರ ಹಿಟ್ಟನ್ನು ಮಿಕ್ಸ್ ಮಾಡಿ ತುಪ್ಪ ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಂಡರೆ ಮುದ್ದೆ ರೆಡಿ
ಸ್ವಲ್ಪವೂ ಅಂಟೋದಿಲ್ಲ. ಮರದ ಪ್ಯಾನ್ ಮಾತ್ರ ಬಳಕೆ ಮಾಡಿ.