TIPS | ವಾಶಿಂಗ್ ಮಶೀನ್‌ನಲ್ಲಿ ಶೂಗಳನ್ನು ತೊಳೆಯಬಹುದಾ?

ವಾಶಿಂಗ್ ಮಶೀನ್‌ನಲ್ಲಿ ಶೂಗಳನ್ನು ತೊಳೆಯಬಹುದಾ?

ಎಷ್ಟೋ ಜನರಿಗೆ ಈ ಪ್ರಶ್ನೆ ಮೂಡಿರಬಹುದು, ಒಂದೊಂದೆ ಶೂಗಳನ್ನು ತೊಳೆಯಬಹುದು, ಆದರೆ ವಾಶಿಂಗ್ ಮಶೀನ್‌ನಲ್ಲಿ ಡೀಪ್‌ಕ್ಲೀನ್ ಆಗುತ್ತದೆ ಎಂದು ಹಲವರು ನಂಬುತ್ತಾರೆ.

ಹೇಗೆ ತೊಳೆಯಲು ಹಾಕಬೇಕು?
ವಾಶ್ ಬ್ಯಾಗ್‌ಗಳನ್ನು ಶೂ ಹಾಕಿ ತೊಳೆಯಬಹುದು.
ವಾಶ್‌ಬ್ಯಾಗ್ ಇಲ್ಲದಿದ್ದರೆ ದಿಂಬಿನ ಕವರ್‌ಗಳಲ್ಲಿ ಶೂ ಹಾಕಿ ವಾಶ್ ಮಾಡಬಹುದು. ಲೆದರ್ ಶೂಗಳನ್ನು ಹಾಕಬೇಡಿ, ಡ್ರಮ್‌ನ ಹೊಡೆತದಿಂದ ಶೂಗಳಿಗೆ ತೊಂದರೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!