ರಾತ್ರಿ ಮೊಸರು ತಿನ್ನಬಹುದಾ?

ಆಯುರ್ವೇದದ ಪ್ರಕಾರ ಮೊಸರನ್ನು ತಿನ್ನಲು ರಾತ್ರಿಯ ಸಮಯ ಸೂಕ್ತವಲ್ಲ. ರಾತ್ರಿ ಮೊಸರನ್ನು ತಿಂದು ಮಲಗಿದರೆ ಕಫ ಸಮಸ್ಯೆ ಬಾಧಿಸುತ್ತದೆ. ಮೊಸರು ಸಿಹಿ ಹಾಗೂ ಹುಳಿ ಎರಡೂ ಗುಣಗಳನ್ನು ಹೊಂದಿದ ಕಾರಣ ಇದನ್ನು ರಾತ್ರಿ ಸೇವಿಸಬಾರದು.

Dahi puri Recipe by Rafeena Majid - Cookpadಮೂಗು ಕಟ್ಟುವುದು, ಕಫ ಸೇರುವುದು ಹಾಗೂ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ಅಷ್ಟೇ ಅಲ್ಲದೆ ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆಯೂ ಮೊಸರು ಪರಿಣಾಮ ಬೀರುತ್ತದೆ. ಊಟದ ತಕ್ಷಣ ಮಲಗಿ ಬಿಡುವ ಅಭ್ಯಾಸ ಇರುವವರಂತೂ ತಿನ್ನುವುದು ಒಳ್ಳೆಯದಲ್ಲ.

dahi samosa chaat Recipe | बारिश के मौसम में अपने हाथों से बनाएं 'दही समोसा  चाट', जानिए आसान रेसिपी और लें मौसम का मज़ा | Navabharat (नवभारत)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!