ಕಾಂತಾರ ಯಶಸ್ಸು ತಡೆಯೋರಿಲ್ಲ, ಈ ವಾರದ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಯಶಸ್ಸನ್ನು ತಡೆಯೋರಿಲ್ಲ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುಂದೆ ಹೋಗುತ್ತಿದೆ ಸಿನಿಮಾ.
ಹೌದು, ಈವರೆಗೆ ಒಟ್ಟಾರೆ ಸಿನಿಮಾ 58 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬುಧವಾರ 4.50  ಕೋಟಿ ಕಲೆಕ್ಷನ್ ಮಾಡಿದ್ದು, ಉತ್ತಮ ಕಥಾವಸ್ತುಉಳ್ಳ ಸಿನಿಮಾ ದುಡ್ಡು ಮಾಡುತ್ತದೆ ಅನ್ನೋಕೆ ಇದು ಉತ್ತಮ ಉದಾಹರಣೆಯಾಗಿದೆ.

ಈಗಾಗಲೇ ವಿವಿಧ ಭಾಷೆಗಳಲ್ಲಿ ಕಾಂತಾರ ಡಬ್ ಆಗುತ್ತಿದ್ದು, ಬೇರೆ ಭಾಷೆಗಳಲ್ಲಿಯೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!