ಸಾಮಾಗ್ರಿಗಳು
ಕ್ಯಾಪ್ಸಿಕಂ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಎಣ್ಣೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮೊಟ್ಟೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಕ್ಯಾಪ್ಸಿಕಂ ಹಾಕಿ
ಉಪ್ಪು ಹಾಕಿ, ನಂತರ ಕೊತ್ತಂಬರಿ ಹಾಕಿ ಬಾಡಿಸಿ
ನಂತರ ಮೊಟ್ಟೆ ಹೊಡೆದು ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿದ್ರೆ ಬುರ್ಜಿ ರೆಡಿ