Thursday, October 6, 2022

Latest Posts

ಕರ್ನಾಟಕ ಸಂಗೀತ ಖ್ಯಾತ ಗಾಯಕ ಟಿ.ವಿ. ಶಂಕರನಾರಾಯಣನ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸಂಗೀತ ಗಾಯಕ ಟಿ.ವಿ. ಶಂಕರನಾರಾಯಣನ್ ವಿಧಿವಶರಾಗಿದ್ದಾರೆ.
ಮಧುರೈ ಮಣಿ ಅಯ್ಯರ್ ಗಾಯನ ಶೈಲಿಯ ಕೊಂಡಿಯಾಗಿದ್ದ ಅವರಿಗೆ 77 ವರ್ಷ ವಯಸ್ಸಾಗಿತ್ತು. ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಟಿ.ವಿ. ಶಂಕರನಾರಾಯಣನ್ ಅವರಿಗೆ ಕೇಂದ್ರ ಸರಕಾರ 2003 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 2003ರಲ್ಲಿ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಡೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!