ಮಿಲ್ಕ್ ಶೇಕ್ ತರಕಾರಿಯಲ್ಲೂ ಮಾಡಬಹುದು…ಇಲ್ಲಿದೆ ಕ್ಯಾರಟ್ ಮಿಲ್ಕ್ ಶೇಕ್

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕ್ಯಾರೆಟ್ ಮಿಲ್ಕಶೇಕ್
ಬೇಕಾಗುವ ಪದಾರ್ಥಗಳು: ಕ್ಯಾರೆಟ್ -೪, ಹಾಲು -೪ಲೋಟ, ರುಚಿಗೆ ತಕ್ಕಷ್ಟು ಸಕ್ಕರೆ.
ಮಾಡುವ ವಿಧಾನ: ಕ್ಯಾರೆಟ್‌ನ್ನು ಚೆನ್ನಾಗಿ ತೊಳೆದು ಸಿಪ್ಪೆತೆಗೆದಿಟ್ಟುಕೊಳ್ಳಿ. ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಂಡು ಸಕ್ಕರೆ ಹಾಗೂ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಕಾಯಿಸಿ ತಣ್ಣಗಾದ ಹಾಲನ್ನು ಸೇರಿಸಿ ಒಂದೆರಡು ಬಾರಿ ಮಿಕ್ಸ್ ಮಾಡಿಕೊಳ್ಳಿ. ಹತ್ತುನಿಮಿಷಗಳ ಕಾಲ ಫ್ರಿಜ್‌ನಲ್ಲಿಟ್ಟು ನಂತರ ಸೇವಿಸಿ. ಕ್ಯಾರೆಟ್ ಮತ್ತು ಹಾಲಿನಲ್ಲಿ ಉತ್ತಮ ಪೌಷ್ಠಿಕಾಂಶ ಹೊಂದಿರುವುದರಿಂದ ಈ ಜ್ಯೂಸ್ ಎಲ್ಲಾ ವಯೋಮಾನದವರಿಗೂ ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!