ಸಾಮಾಗ್ರಿಗಳು
ಗೋಡಂಬಿ
ಜೀರಿಗೆ
ಕರಿಬೇವು
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಅಕ್ಕಿ
ಚಕ್ಕೆ
ಲವಂಗ
ಮರಾಠಿ ಮೊಗ್ಗು
ತುಪ್ಪ
ಮಾಡುವ ವಿಧಾನ
ಮೊದಲು ಕುಕ್ಕರ್ ಗೆ ತುಪ್ಪ, ಎಣ್ಣೆ ಹಾಕಿ
ನಂತರ ಚಕ್ಕೆ ಲವಂಗ ಮರಾಠಿ ಮೊಗ್ಗು ಪಲಾವ್ ಎಲೆ ಹಾಕಿ
ನಂತರ ಸಾಸಿವೆ ಗೋಡಂಬಿ ಜೀರಿಗೆ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಅಕ್ಕಿ ಉಪ್ಪು ಗರಂ ಮಸಾಲಾ ಹಾಕಿ
ನಂತರ ಮಿಕ್ಸಿಗೆ ನೆನೆಸಿದ ಗೋಡಂಬಿ ಹಾಕಿ ನೀರು ಹಾಕಿ
ಅದನ್ನು ಕುಕ್ಕರ್ ಗೆ ಹಾಕಿ
ನೀರು ಹಾಕಿ ಕೊತ್ತಂಬರಿ ಹಾಕಿ ಕುಕ್ಕರ್ ಮುಚ್ಚಿ