ದಿನಭವಿಷ್ಯ: ದೈಹಿಕವಾದ ನೋವಿನಿಂದ ಇಂದು ಮುಕ್ತಿ ದೊರೆಯಲಿದೆ, ಆರೋಗ್ಯದ ಬಗ್ಗೆ ಗಮನ ಇರಲಿ!
ಭಾನುವಾರ, 21 ಫೆಬ್ರವರಿ 2022
ಮೇಷ
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲ ಕಳೆಯುವ ಸಂದರ್ಭ. ಇತರ ಕೆಲಸದ ಒತ್ತಡ ಹೆಚ್ಚಿದ್ದರೂ ಅದನ್ನು ಬದಿಗೆ ಸರಿಸಿ. ಆರ್ಥಿಕ ಒತ್ತಡ ನಿವಾರಣೆ.
ವೃಷಭ
ಗ್ರಹಗತಿ ನಿಮಗೆ ಪೂರಕವಾಗಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ...
ದಿನಭವಿಷ್ಯ: ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ, ವಾಗ್ವಾದದಿಂದ ದೂರ ಇರಿ!
ಸೋಮವಾರ, 21 ಫೆಬ್ರವರಿ 2022 ಮಂಗಳೂರು
ಮೇಷ
ಗೊಂದಲದ ಮನಸ್ಥಿತಿ. ಕಾರ್ಯದಲ್ಲಿ ನಿರಾಸಕ್ತಿ. ಇದರಿಂದಾಗಿ ಉದಾಸ ಭಾವದಲ್ಲೇ ದಿನ ಕಳೆಯುವುದು. ಹುರುಪು ತಂದುಕೊಳ್ಳಿ. ಎಲ್ಲರ ಜತೆ ಬೆರೆಯಿರಿ.
ವೃಷಭ
ಕೆಲವು ವಿಷಯಗಳಲ್ಲಿ ಹೊಂದಾಣಿಕೆಯ ನಡೆ ಅವಶ್ಯ. ನಿಮ್ಮ ಅಹಂನಿಂದ...
ದಿನಭವಿಷ್ಯ: ಇತರರ ವಿಷಯದಲ್ಲಿ ಮೂಗು ತೂರಿಸಬೇಡಿ, ಇದರಿಂದ ತೊಂದರೆಯಾದೀತು!
ಶುಕ್ರವಾರ, 18
ಮೇಷ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಖಾಸಗಿ ಬದುಕಲ್ಲಿ ನಿಮಗೆ ಪೂರಕ ಆಗದಿರಲೂಬಹುದು.
ವೃಷಭ
ನಿಮ್ಮ ವೃತ್ತಿಯಲ್ಲಿ ನೀವು ತೋರುವ ಕಠಿಣ ಧೋರಣೆಯು ಸಮಸ್ಯೆ ಹುಟ್ಟಲು ಕಾರಣವಾಗುವುದು. ಕೆಲವರ ಬಗ್ಗೆ ಮೃದು...
ದಿನ ಭವಿಷ್ಯ: ಇಂದು ನಿಮಗೆ ಅದೃಷ್ಟದ ದಿನ, ಎಲ್ಲ ಕಾರ್ಯ ಸಫಲ!
ಗುರುವಾರ, 17 ಫೆಬ್ರವರಿ 2022
ಮೇಷ
ಬಾಕಿ ಉಳಿದಿರುವ ಕಾರ್ಯ ಪೂರೈಸಲು ಗಮನ ಕೊಡಬೇಕು. ಸಣ್ಣ ಪುಟ್ಟ ಅಡ್ಡಿಗಳಿಗೆ ಎದೆಗುಂದದಿರಿ. ಕುಟುಂಬದ ಹಿರಿಯರ ಆರೋಗ್ಯ ಸುಧಾರಣೆ.
ವೃಷಭ
ವೃತ್ತಿಯಲ್ಲಿ ಪ್ರಗತಿ. ನಿಮಗೆ ಅನುಕೂಲಕರ ಬೆಳವಣಿಗೆ. ಆದರೆ ಖಾಸಗಿ ಜೀವನದಲ್ಲಿ...
ದಿನಭವಿಷ್ಯ: ವೃತ್ತಿಯಲ್ಲಿ ಒತ್ತಡ ಹೆಚ್ಚು, ಕೆಲಸ ಸರಿಯಾಗಿ ಮಾಡದೇ ಬೈಗುಳ ಕೇಳಬಹುದು!
ಬುಧವಾರ, 16 ಫೆಬ್ರವರಿ 2022
ಮೇಷ
ನಿಮ್ಮ ಹೊಣೆಯನ್ನು ಸಮರ್ಥವಾಗಿ, ಕ್ಷಿಪ್ರವಾಗಿ ನಿಭಾಯಿಸುವಿರಿ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸದು. ಸಾಂಸಾರಿಕ ಶಾಂತಿ.
ವೃಷಭ
ಮಾನಸಿಕ ಒತ್ತಡ. ಇದರಿಂದಾಗಿ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗ ಬಹುದು. ಸಂಗಾತಿಯ ಜತೆಗೆ ಭಿನ್ನಮತ ಉಂಟಾಗಬಹುದು....
ದಿನಭವಿಷ್ಯ: ಕಡಿದುಹೋದ ಸಂಬಂಧವೊಂದು ಮತ್ತೆ ಚಿಗುರುವ ಸಮಯ…
ಮಂಗಳವಾರ, 15 ಫೆಬ್ರವರಿ 2022
ಮೇಷ
ನಿಮ್ಮ ಗುರಿ ಸಾಧಿಸುವ ಕಾರ್ಯ ಸುಲಭ ವಾಗಲಿದೆ. ಪೂರಕ ಬೆಳವಣಿಗೆ. ಹಣದ ವಿಚಾರದಲ್ಲಿ ಮಾತ್ರ ಎಚ್ಚರಿಕೆಯಿಂದ ಮುಂದುವರಿಯಿರಿ.
ವೃಷಭ
ನಿರಂತರ ಒತ್ತಡ ಮತ್ತು ಕಾರ್ಯಬಾಹುಳ್ಯ ದಿಂದ ಬಳಲುವಿರಿ. ಮನಸ್ಸು ಎತ್ತೆತ್ತಲೋ ಹರಿಯಲು...
ದಿನಭವಿಷ್ಯ: ಇಂದು ನಿಮ್ಮ ಏಕಾಂಗಿ ಭಾವನೆ ಓಡಿಸಲು ಜೊತೆ ಸಿಗಬಹುದು..
ಮೇಷ
ಹಲವಾರು ಕಾರ್ಯ ಬಾಕಿ ಉಳಿಸಿದ್ದೀರಿ. ಅವನ್ನು ಪೂರೈಸಲು ಗಮನ ಕೊಡಿ. ಹೊಸ ವ್ಯವಹಾರಕ್ಕೆ ಈಗಲೇ ಕೈಹಾಕದಿರಿ. ಆರ್ಥಿಕ ಕೊರತೆ ಉಂಟಾದೀತು.
ವೃಷಭ
ನೀವು ಉದ್ದೇಶಿಸಿದ ಕಾರ್ಯಕ್ಕೆ ಇತರರ ಸಹಕಾರ, ಬೆಂಬಲ ದೊರಕುವುದು. ಹಾಗಾಗಿ ಹಿನ್ನಡೆಯ ಭೀತಿ...
ದಿನಭವಿಷ್ಯ: ಅಪರೂಪದ ಬೆಳವಣಿಗೆಯೊಂದು ನಿಮ್ಮನ್ನು ಅಚ್ಚರಿಗೆ ತಳ್ಳಲಿದೆ, ಇದು ಕೂಡ ಒಳ್ಳೆಯದೇ!
ಶುಕ್ರವಾರ, 11
ಮೇಷ
ಉತ್ತಮ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಅದನ್ನು ಅನುಷ್ಟಾನಗೊಳಿಸಲು ಕಷ್ಟ ಪಡಬೇಕಾದೀತು. ಕುಟುಂಬಸ್ಥರಿಂದ ವಿರೋಧ.
ವೃಷಭ
ಶ್ರಮಕ್ಕೆ ತಕ್ಕ ಪ್ರತಿಫಲ. ವೃತ್ತಿ ಬದುಕು ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರಬಹುದು. ಕುಟುಂಬದತ್ತಲೂ ಗಮನ ಹರಿಸಿ.
ಮಿಥುನ
ಇತರರಿಗೆ ಆಗುವ...
ದಿನಭವಿಷ್ಯ: ಸಾಕಷ್ಟು ಕೆಲಸ ಬಾಕಿ ಉಳಿಸಿದ್ದೀರಿ, ಎಲ್ಲವನ್ನೂ ಬಿಟ್ಟು ಮೊದಲು ಅದರ ಕಡೆ ಗಮನ...
ಗುರುವಾರ, 10 ಫೆಬ್ರವರಿ 2022
ಮೇಷ
ಹಲವಾರು ಕಾರ್ಯ ಬಾಕಿ ಉಳಿಸಿದ್ದೀರಿ. ಅವನ್ನು ಪೂರೈಸಲು ಗಮನ ಕೊಡಿ. ಹೊಸ ವ್ಯವಹಾರಕ್ಕೆ ಈಗಲೇ ಕೈಹಾಕದಿರಿ. ಆರ್ಥಿಕ ಕೊರತೆ ಉಂಟಾದೀತು.
ವೃಷಭ
ನೀವು ಉದ್ದೇಶಿಸಿದ ಕಾರ್ಯಕ್ಕೆ ಇತರರ ಸಹಕಾರ, ಬೆಂಬಲ ದೊರಕುವುದು....
ದಿನಭವಿಷ್ಯ: ಸಂವಹನದ ಕೊರತೆಯಿಂದ ಭಿನ್ನಾಭಿಪ್ರಾಯ ಉಂಟಾದೀತು, ತಪ್ಪು ಗ್ರಹಿಕೆಗೆ ಅವಕಾಶ ಕೊಡಬೇಡಿ!
ಬುಧವಾರ, 9 ಫೆಬ್ರವರಿ 2022, ಮಂಗಳೂರು
ಮೇಷ
ಸಂವಹನದ ಕೊರತೆಯಿಂದ ಭಿನ್ನಾಭಿಪ್ರಾಯ ಉಂಟಾದೀತು. ತಪ್ಪು ಗ್ರಹಿಕೆ ನೀಗಲು ಆದ್ಯತೆ ಕೊಡಿ. ಸಂಘರ್ಷಕ್ಕೆ ಅವಕಾಶ ಕೊಡದಿರಿ.
ವೃಷಭ
ಆತ್ಮೀಯರಲ್ಲಿ ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಮೌನವಾಗಿ ಸಹಿಸ ಬೇಕಾಗುವುದು....