spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

BHAVISHYA

ಅಮೆರಿಕದ ಸಂಸ್ಥೆಯೊಂದರಿಂದ ಸಮೀಕ್ಷೆ : ಜಾಗತಿಕ ಮಟ್ಟದ ಜನಪ್ರಿಯತೆಯಲ್ಲಿ ಮೋದಿಯೇ ಮೊದಲು

0
ಹೊಸ ದಿಗಂತ ಆನ್ ಲೈನ್ ಡೆಸ್ಕ್: ಜಗತ್ತಿನ ನಾಯಕರ ಜನಪ್ರಿಯತೆಗೆ ಸಂಬಂಧಿಸಿದಂತೆ ಅಮೆರಿಕದ  "ಮಾರ್ನಿಂಗ್ ಕನ್ಸಲ್ಟ್",  ಕಂಪನಿಯೊಂದು ನಡೆಸಿದ ಸಮೀಕ್ಷೆಯಲ್ಲಿ  ಜಾಗತಿಕ ಮಟ್ಟದ ಇತರೆ ನಾಯಕರಿಗಿಂದ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತ,...

ವಾರ ಭವಿಷ್ಯ (ಡಿಸೆಂಬರ್ 6 ರಿಂದ 12ರವರೆಗೆ)

0
ವಾರ ಭವಿಷ್ಯ (ಡಿಸೆಂಬರ್ 6 ರಿಂದ 12ರವರೆಗೆ) ಮೇಷ: ದೇವತಾನುಗ್ರಹ ಕಾಲ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಆದಾಯದಲ್ಲಿ ಸ್ವಲ್ಪ ಇಳಿಮುಖ....

ವಾರ ಭವಿಷ್ಯ ನವೆಂಬರ್ 29ರಿಂದ ಡಿಸೆಂಬರ್ 5ರವರೆಗೆ

0
ಮೇಷ: ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧಗಳಲ್ಲಿ ಒಡಕುಗಳು ಬಂದಾವು. ದೇವತಾನುಗ್ರಹ ಉತ್ತಮವಿರುತ್ತದೆ. ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಆದಾಯದಲ್ಲಿ ತುಸು ಹಿನ್ನಡೆ....

ನಿವಾರ್ ಚಂಡಮಾರುತ ಎಫೆಕ್ಟ್: ತಮಿಳುನಾಡಿನಲ್ಲಿ ಸಾರ್ವತ್ರಿಕ ರಜೆ ಘೋಷಣೆ, ಪುದುಚೇರಿಯಲ್ಲಿ ನಿಷೇಧಾಜ್ಞೆ

0
ಹೊಸದಿಗಂತ ಆನ್ ಲೈನ್ ಡೆಸ್ಕ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ನಿವಾರ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕುರಿತು ಮುಖ್ಯಮಂತ್ರಿ ಪಳನಿಸ್ವಾಮಿ ಆದೇಶ ನೀಡಿದ್ದು,...

ದೇಶದಲ್ಲಿ ಒಂದೇ ದಿನ 44,059 ಕೊರೋನಾ ಪ್ರಕರಣಗಳು ದೃಢ: ಸೋಂಕಿಗೆ ಬಲಿಯಾದವರ ಸಂಖ್ಯೆ ಎಷ್ಟು?

0
ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದಲ್ಲಿ ಕೊರೋನಾ ಪ್ರಮಾಣ ಸ್ವಲ್ಪ ತಗ್ಗಿದ್ದು, ಕಳೆದ 24 ಗಂಟೆ 44,059 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. 511 ಮಂದಿ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ...

ವಾರ ಭವಿಷ್ಯ ನ.೨೨ರಿಂದ ೨೮ರತನಕ

0
ವಾರ ಭವಿಷ್ಯ ನ.೨೨ರಿಂದ ೨೮ರತನಕ ಮೇಷ: ಆರೋಗ್ಯದಲಿ  ವ್ಯತ್ಯಾಸ ಕಂಡೀತು.  ಶೀತ ಕಫದ ಬಾಧೆ ಕಾಡಲಿದೆ.  ದೇವತಾನುಗ್ರಹ ಕಾಲ. ಯಾವುದೇ ಕೆಲಸಗಳನ್ನು  ಯಶಸ್ವಿ ರೀತಿಯಲ್ಲಿ  ಪೂರ್ಣಗೊಳಿಸುವಿರಿ.  ನಿರುದ್ಯೋಗಿಗಳಿಗೆ ಶೀಘ್ರ ಉದ್ಯೋಗಾವಕಾಶ ದೊರೆಯಲಿದೆ.  ಉದ್ಯೋಗದಲ್ಲಿ  ಸ್ಥಾನ...

ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕಥೆ ಕೇಳುತ್ತಿದ್ದರಂತೆ ಬರಾಕ್ ಒಬಾಮ!

0
ಹೊಸದಿಗಂತ ಆನ್ ಲೈನ್ ಡೆಸ್ಕ್: ನನ್ನ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕಥೆಗಳನ್ನು ಕೇಳುತ್ತಿದ್ದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಭಾರತದಲ್ಲಿ 2 ಸಾವಿರ ವಿಭಿನ್ನ ಜನಾಂಗೀಯ ಗುಂಪುಗಳು, 700ಕ್ಕೂ...

ವಾರ ಭವಿಷ್ಯ (ನವಂಬರ್ 15ರಿಂದ 21ರವರೆಗೆ)

0
ವಾರ ಭವಿಷ್ಯ (ನವಂಬರ್ 15ರಿಂದ 21ರವರೆಗೆ) ಮೇಷ: ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚಿನ ಪೈಪೋಟಿ, ವಿರೋಧಗಳನ್ನು  ಎದುರಿಸಬೇಕಾದೀತು. ಆರೋಗ್ಯ ಅಷ್ಟೊಂದು ಚೆನ್ನಾಗಿರದು. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯಗಳು ಬಂದಾವು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ಉನ್ನತ ವ್ಯಾಸಂಗಕ್ಕೆ ಪೂರಕ ಅನುಕೂಲತೆಗಳು ಒದಗುವವು. ಆದಾಯ ಉತ್ತಮವಿದ್ದು  ಆರ್ಥಿಕ ಪರಿಸ್ಥಿತಿಯಲ್ಲಿ  ಸುಧಾರಣೆ ಕಾಣಲಿದೆ. ವ್ಯಾಪಾರಿಗಳಿಗೆ  ನಷ್ಟ  ಸಾಧ್ಯತೆ ಕಾರಣ ಜಾಗ್ರತೆಯಿಂದ ವ್ಯವಹರಿಸಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೃಷಿ ಕಾರ್ಯಗಳಲ್ಲಿ  ಹಿನ್ನಡೆ. ಈಶ್ವರ, ವಿಷ್ಣು  ಆರಾಧನೆ ಶುಭಪ್ರದ. ಶುಭದಿನ: 20, 21 ವೃಷಭ: ಆರೋಗ್ಯದ ಬಗ್ಗೆ ಜಾಗ್ರತೆ ಅವಶ್ಯ. ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚಿನ ವಿರೋಧ, ಪೈಪೋಟಿ ಎದುರಿಸಬೇಕಾದೀತು. ಶತ್ರುಭಾದೆ ಕಾಡಲಿದೆ. ದಾಂಪತ್ಯದಲ್ಲಿ ಕಲಹ. ಅನಿರೀಕ್ಷಿತ ಧನಲಾಭ ಯೋಗವಿದೆ. ಆದಾಯ ತೃಪ್ತಿಕರ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಕೃಷಿ ಸಂಬಂಧಿತ ಕಾರ್ಯಗಳಲ್ಲಿ  ಹಿನ್ನಡೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಪ್ರದ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸೂಕ್ತ ಕಾಲ. ವ್ಯಾಪಾರದಲ್ಲಿ ನಿರೀಕ್ಷಿಸಿದಕ್ಕಿಂತಲೂ ಉತ್ತಮ ಲಾಭಾಂಶ ದೊರೆಯುತ್ತದೆ. ಈಶ್ವರ, ಗಣಪತಿ ಆರಾಧನೆ ಶುಭಪ್ರದ. ಶುಭದಿನ: 16, 17 ಮಿಥುನ: ದೇವತಾನುಗ್ರಹ ಕಾಲ. ಸಂತತಿ ಶುಭ ಸೂಚನೆ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವ್ಯಾಪಾರದಲ್ಲಿ  ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವ್ಯವಹರಿಸಿ. ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತವಿಡಿ. ಹಣಕಾಸಿನ ತಾಪತ್ರಯ...

ವಾರ ಭವಿಷ್ಯ (ನವಂಬರ್ 8ರಿಂದ 14ರವರೆಗೆ)

0
ವಾರ ಭವಿಷ್ಯ (ನವಂಬರ್ 8ರಿಂದ 14ರವರೆಗೆ) ಮೇಷ: ಆರೋಗ್ಯ ಚೆನ್ನಾಗಿರದು. ಶೀತ, ಕಫದ ಭಾದೆ ಕಾಡಲಿದೆ. ಮುಖದ ಮೇಲೆ ಮೊಡವೆಗಳು, ಚರ್ಮ ಸಂಬಂಧಿ ತೊಂದರೆ ಕಾಡಬಹುದು. ಆದಾಯ ಉತ್ತಮವಿದ್ದರೂ ಅಧಿಕ ಪ್ರಮಾಣದ ಖರ್ಚುಗಳಿಂದಾಗಿ ಹಣಕಾಸಿನ...

ವಾರ ಭವಿಷ್ಯ (ನವಂಬರ್ 1ರಿಂದ 7ರವರೆಗೆ)

0
ವಾರ ಭವಿಷ್ಯ (ನವಂಬರ್ 1ರಿಂದ 7ರವರೆಗೆ) ಮೇಷ: ದೇವತಾನುಗ್ರಹ ಕಾಲ. ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಮಾತು ತೀಕ್ಷ್ಣವಾಗಿ ಜಗಳ, ಭಿನ್ನಾಭಿಪ್ರಾಯ, ಸಂಬಂಧಗಳಲ್ಲಿ ಒಡಕು ಬಂದೀತು. ವಿದ್ಯಾರ್ಥಿಗಳಿಗೆ...
- Advertisement -

RECOMMENDED VIDEOS

POPULAR