ದಿನಭವಿಷ್ಯ| ಇತರರ ಭಾವನೆ ಅರಿತು ವ್ಯವಹರಿಸುವಲ್ಲಿ ನೀವು ಸಫಲರಾಗುವಿರಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲವೊಮ್ಮೆ ಅತಿಯಾದ ಒತ್ತಡವು ನಿಮ್ಮಿಂದ ಉತ್ತಮ ಕೆಲಸ ಹೊರತೆಗೆಸುತ್ತದೆ. ಇದು ನಿಮಗೂ ಇಂದು ಅನ್ವಯ. ದಿನದಂತ್ಯಕ್ಕೆ ಎಲ್ಲರಿಂದ ಮೆಚ್ಚುಗೆ.
ವೃಷಭ
ಅನಿರೀಕ್ಷಿತ ಖರ್ಚು. ಅನಿರೀಕ್ಷಿತ ಬೆಳವಣಿಗೆ. ಹೊಟ್ಟೆ ಕೆಡುವಂತಹ ಪ್ರಸಂಗ. ಇಂದಿನ ದಿನ...
ದಿನಭವಿಷ್ಯ | ವೃಷಭವರ ನಿಷ್ಕ್ರಿಯತೆ ಟೀಕೆಗೆ ಗುರಿಯಾದೀತು, ಸಿಂಹ ರಾಶಿಯವರು ಆರೋಗ್ಯದ ಬಗ್ಗೆ ಗಮನ...
ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಸಮಸ್ಯೆ ಒದಗಿದರೂ ಅದನ್ನು ದಿಟ್ಟವಾಗಿ ಎದುರಿಸಿ. ಹೆದರಿ ಓಡದಿರಿ. ಹಣದ ವಿಚಾರದಲ್ಲಿ ಎಚ್ಚರ ದಿಂದ ವ್ಯವಹರಿಸಿ. ನಷ್ಟ ತಪ್ಪಿಸಿರಿ.
ವೃಷಭ
ಕುಟುಂಬ ಸದಸ್ಯರಿಂದ ದೂರ ಸರಿಯದಿರಿ. ನಿಮ್ಮ ನಿಷ್ಕ್ರಿಯತೆ ಟೀಕೆಗೆ ಗುರಿಯಾದೀತು. ವೃತ್ತಿಕ್ಷೇತ್ರದಲ್ಲಿ...
ದಿನಭವಿಷ್ಯ: ಹಲವಾರು ಬದ್ಧತೆಗಳನ್ನು ಇಂದು ನೀವು ಪೂರೈಸಬೇಕಾಗಿದೆ, ಅದರತ್ತ ಗಮನ ಕೊಡಿ..
ಮೇಷ
ನಿಮಗಿಂದು ಅದೃಷ್ಟದ ದಿನ. ಕಾರ್ಯ ಸಾಫಲ್ಯ. ಕುಟುಂಬದಲ್ಲಿ ಶುಭ ಬೆಳವಣಿಗೆ. ಬಂಧು ಮಿತ್ರರೊಂದಿಗೆ ಕಾಲಕ್ಷೇಪ. ವೃತ್ತಿಯಲ್ಲಿ ಉನ್ನತಿ.
ವೃಷಭ
ನೀವಿಂದು ಸಲಹೆ ಸೂಚನೆ ಕೊಡಲು ಹೋಗದಿರಿ. ನಿಮ್ಮ ಸಲಹೆಗಳಿಗೆ ಯಾರೂ ಗಮನ ಕೊಡುವುದಿಲ್ಲ. ಅನವಶ್ಯ ಮಾತಿನ...
ದಿನಭವಿಷ್ಯ| ಪ್ರತಿಯೊಂದು ವಿಷಯದ ಕುರಿತು ಅತಿಯಾಗಿ ಚಿಂತಿಸುವಿರಿ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಲು ಅವಕಾಶ. ನಿಮ್ಮ ನಿರ್ಲಕ್ಷ್ಯದಿಂದ ಧನಹಾನಿ ಸಂಭವಿಸಬಹುದು.
ವೃಷಭ
ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾದ ಒತ್ತಡ. ಹತಾಶೆ, ಅಸಹನೆ ಕಾಡಬಹುದು. ವಾಗ್ವಾದ ಸಂಭವ....
ದಿನಭವಿಷ್ಯ| ನಿಮ್ಮ ಭಾವನೆಯನ್ನು ಇತರರು ಗೌರವಿಸುತ್ತಿಲ್ಲ ಎಂಬ ಭಾವನೆ ಕಾಡುವುದು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಉದ್ಯೋಗದಲ್ಲಿ ಉನ್ನತಿ. ಕಾರ್ಯ ಸಫಲ. ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ. ಆರೋಗ್ಯದ ಕುರಿತಾದ ಕಳವಳ ನಿವಾರಣೆ. ಆರ್ಥಿಕ ಪ್ರಗತಿ.
ವೃಷಭ
ಪ್ರತಿಯೊಂದು ಸಣ್ಣ ವಿಷಯಕ್ಕೂ ಹೆಚ್ಚಿನ ಗಮನ ಅಗತ್ಯ. ನಿಮ್ಮ ಸುತ್ತಲಿನ...
ದಿನಭವಿಷ್ಯ| ಮನಸ್ಸು ಕೆಡಿಸುವಂತಹ ಬೆಳವಣಿಗೆ ಸಂಭವಿಸಬಹುದು, ನಾಜೂಕಾಗಿ ನಿಭಾಯಿಸಿ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲವಾರು ಬದ್ಧತೆಗಳನ್ನು ನೀವು ಇಂದು ಪೂರೈಸಬೇಕಾಗಿದೆ. ಅದರಿಂದ ಹೆಚ್ಚು ಒತ್ತಡಕ್ಕೆ ಸಿಲುಕುವಿರಿ. ಇತರರ ಸಹಕಾರ ಪಡೆಯಿರಿ.
ವೃಷಭ
ಮಾನಸಿಕ ಗೊಂದಲ. ಅದರಿಂದಾಗಿ ತಪ್ಪು ಉಂಟಾದೀತು. ಪ್ರತಿ ವ್ಯವಹಾರದಲ್ಲೂ ತಾಳ್ಮೆಯಿಂದ ವರ್ತಿಸಿ. ಹೊಸ ವ್ಯವಹಾರಕ್ಕೆ...
ದಿನಭವಿಷ್ಯ| ಸಂತೋಷಕ್ಕೆ ಕಾರಣಗಳಿದ್ದರೂ ಅದಕ್ಕಿಂತ ಹೆಚ್ಚು ಬೇಗುದಿ ಮನದಲ್ಲಿದೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಮನದಲ್ಲಿ ಗೊಂದಲ, ನೋವು, ಒತ್ತಡ. ಇದರಿಂದ ವಿವೇಕದ ನಿರ್ಧಾರ ತಾಳಲು ವಿಫಲರಾಗುವಿರಿ. ಏಕಾಂಗಿಯಾಗಿ ಕೂತು ನಿರಾಳರಾಗಲು ಯತ್ನಿಸಿ.
ವೃಷಭ
ಖರ್ಚು ನಿಮ್ಮ ನಿಯಂತ್ರಣ ತಪ್ಪಬಹುದು. ಖರೀದಿಯ ಹುಮ್ಮಸ್ಸಿಗೆ ಕಡಿವಾಣ ಹಾಕಿ. ಕೌಟುಂಬಿಕ ಒತ್ತಡ...
ದಿನಭವಿಷ್ಯ| ಖಾಸಗಿ ಸಂಬಂಧದಲ್ಲಿ ಗೊಂದಲ,ಅನುಮಾನ ಉಂಟಾದೀತು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ಕಾರ್ಯಗಳು ಸಾಮಾಜಿಕವಾಗಿ ನಿಮ್ಮ ಹೆಸರು ಜನಪ್ರಿಯಗೊಳ್ಳಲು ನೆರವಾಗುತ್ತವೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.
ವೃಷಭ
ಹಣದ ವ್ಯವಹಾರಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ವರ್ತಿಸಿ. ಕೆಲವು ವ್ಯವಹಾರಗಳು ನಿಮ್ಮ ಮೇಲಿನ ಒತ್ತಡ ಹೆಚ್ಚಿಸುವುದು. ಖರ್ಚು ನಿಯಂತ್ರಿಸಿರಿ.
ಮಿಥುನ
ಖಾಸಗಿ...
ದಿನಭವಿಷ್ಯ| ಇತರರ ಭಾವನೆ ಅರಿತು ವ್ಯವಹರಿಸುವಲ್ಲಿ ನೀವು ಸಫಲರಾಗುವಿರಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮಗಿಂದು ಗ್ರಹಗತಿ ಪೂರಕವಾಗಿದೆ. ಹಾಗಾಗಿ ಎಲ್ಲ ಕಾರ್ಯಗಳಲ್ಲೂ ಯಶಸ್ಸು. ಧನಾಗಮ. ಬಂಧುಗಳಿಂದ ಸೊತ್ತು ಪಡೆಯುವಿರಿ.
ವೃಷಭ
ಇಂದು ಅಧಿಕ ಕೆಲಸ. ಒತ್ತಡವೂ ಹೆಚ್ಚು. ಅದರ ಜತೆಗೇ ನಿಮ್ಮ ಕಾರ್ಯಕ್ಕೆ ಕೆಲವರಿಂದ ಅಡ್ಡಿ. ಅಪರಾಹ್ನದ...
ದಿನ ಭವಿಷ್ಯ : ಈ ದಿನ ಸದುಪಯೋಗ ಮಾಡಿಕೊಳ್ಳಿ, ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ
ಮೇಷ:ನಿಮ್ಮ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.ಕೌಟುಂಬಿಕ ಶಾಂತಿ.
ವೃಷಭ:ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪ್ರಾಮಾಣಿಕತೆಯಿಂದ ವರ್ತಿಸಿ. ಗಿಲೀಟಿನ ಮಾತಿಗೆ ನೀವೂ ಮರುಳಾಗಬೇಡಿ. ಮಿಥುನ:ವಿವಾಹಿತರ...