ವಾರದ ಭವಿಷ್ಯ(ಸೆಪ್ಟೆಂಬರ್ 27ರಿಂದ ಅ. 3ರವರೆಗೆ)
ವಾರದ ಭವಿಷ್ಯ(ಸೆಪ್ಟೆಂಬರ್ 27ರಿಂದ ಅ. 3ರವರೆಗೆ)
ಮೇಷ: ದೇವತಾನುಗ್ರಹ ಕಾಲ. ಆದರೆ, ಯಾವುದೇ ಕೆಲಸಗಳಿಗೆ ಮುಂದಾದರೂ ಹೆಚ್ಚಿನ ವಿರೋಧ ಮತ್ತು ಪೈಪೋಟಿ ಎದುರಿಸಬೇಕಾದೀತು. ವ್ಯಾಪಾರ, ಉದ್ಯಮದಲ್ಲೂ ನಿರೀಕ್ಷಿಸಿದಷ್ಟು ಲಾಭ ಬಾರದು. ಆದರೂ ಕೆಲಸಗಳನ್ನು ಉತ್ತಮ...
ದಿನಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ಜೊತೆ ಬಾಂಧವ್ಯ ಗಟ್ಟಿಯಾಗುವ ಸಮಯ…
ಮಂಗಳವಾರ, 7 ಸೆಪ್ಟೆಂಬರ್ 2021,
ಮೇಷ
ಆದಾಯ ಮತ್ತು ವೆಚ್ಚಕ್ಕೆ ಸಂಬಂಸಿ ಸಮತೋಲಿತ ದಿನ. ಆಪ್ತರಿಂದ ನೆರವು. ಕೌಟುಂಬಿಕ ಸಮಸ್ಯೆ ಪರಿಹಾರ ಕಂಡೀತು. ವೃತ್ತಿಯಲ್ಲಿ ನೆಮ್ಮದಿ.
ವೃಷಭ
ಸಂಗಾತಿ, ಸ್ನೇಹಿತರ ಜತೆ ಉತ್ತಮ ಬಾಂಧವ್ಯ. ಹಾಗಾಗಿ ಭಿನ್ನಮತ ಉಂಟಾಗದು.ಬಿರುಕು...
ವಾರ ಭವಿಷ್ಯ (ಡಿಸೆಂಬರ್ 6 ರಿಂದ 12ರವರೆಗೆ)
ವಾರ ಭವಿಷ್ಯ (ಡಿಸೆಂಬರ್ 6 ರಿಂದ 12ರವರೆಗೆ)
ಮೇಷ: ದೇವತಾನುಗ್ರಹ ಕಾಲ. ಕೆಲಸಗಳನ್ನು ಯಶಸ್ವೀ ರೀತಿಯಲ್ಲಿ ನಿರ್ವಹಿಸುವಿರಿ. ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಿರಿ. ಉದ್ಯೋಗದಲ್ಲಿ ಸ್ಥಾನ ಬಡ್ತಿ ಯೋಗವಿದೆ. ಆದಾಯದಲ್ಲಿ ಸ್ವಲ್ಪ ಇಳಿಮುಖ....
ದಿನಭವಿಷ್ಯ: ಈ ರಾಶಿಯವರಿಗೆ ಸುಲಭದಲ್ಲಿ ಯಾವ ಕೆಲಸವೂ ಆಗೋದಿಲ್ಲ, ಶ್ರಮ ಹಾಕಲೇಬೇಕು!
ಶುಕ್ರವಾರ, 1 ಅಕ್ಟೋಬರ್ 2021,
ಮೇಷ
ಕುಟುಂಬದೊಳಗಿನ ಬಾಂಧವ್ಯ ಉತ್ತಮ. ವಿರಸ, ಭಿನ್ನಮತ ನಿವಾರಣೆ. ಕೆಲವರ ಅಸಹನೀಯ ವರ್ತನೆಯನ್ನು ಕಡೆಗಣಿಸಿರಿ.
ವೃಷಭ
ಹೆಚ್ಚು ಚಟುವಟಿಕೆಯ ದಿನ. ಕಾರ್ಯದಲ್ಲಿ ಒತ್ತಡ ಅಕ. ಖರ್ಚು ನಿಯಂತ್ರಿಸುವ ನಿಮ್ಮ ಪ್ರಯತ್ನ ಸಫಲವಾಗುವುದು. ಕೌಟುಂಬಿಕ...
ದಿನಭವಿಷ್ಯ: ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸಂಶಯ ಇದೆ, ಇದನ್ನು ಮೊದಲು ಬಿಟ್ಟುಬಿಡಿ!
12-1-2022
ಮೇಷ:ಸಮಸ್ಯೆಯನ್ನು ಎದುರಿಸಿ. ಅದರಿಂದ ಹೆದರಿ ಓಡದಿರಿ. ನಿಮ್ಮ ಗುರಿ ತಲುಪುವ ಕಾಲ ಸನ್ನಿಹಿತವಾಗಿದೆ. ಇತರರ ನೆರವು ಕೇಳುವಲ್ಲಿ ಬಿಗುಮಾನ ಬಿಡಿ.
ವೃಷಭ: ಕುಟುಂಬ ಸದಸ್ಯರಿಂದ ನೀವಾಗಿ ದೂರ ಸರಿಯಲು ಯತ್ನಿಸದಿರಿ. ಎಲ್ಲರೊಡನೆ ಹೊಂದಾಣಿಕೆ ಸಾಧಿಸಿ....
ದಿನಭವಿಷ್ಯ: ಈ ರಾಶಿಯವರಿಗೆ ತಮ್ಮ ಪ್ರೀತಿಪಾತ್ರರ ವರ್ತನೆಯಲ್ಲಿ ಬದಲಾವಣೆ ಕಾಣಲಿದೆ…
ಮಂಗಳವಾರ, 21 ಸೆಪ್ಟೆಂಬರ್ 2021,
ಮೇಷ
ಪ್ರೀತಿಪಾತ್ರರ ವರ್ತನೆ ಯಲ್ಲಿ ಬದಲಾವಣೆ ಕಂಡುಬಂದೀತು. ಇದರಿಂದ ಮನಸ್ಸಿಗೆ ಆತಂಕ. ಆದರೆ ನಿಜವಾಗಿ ಆತಂಕ ಪಡುವ ಅಗತ್ಯವಿಲ್ಲ.
ವೃಷಭ
ಕಾರ್ಯಸಿದ್ಧಿ. ಇದರಿಂದ ಧನಲಾಭ. ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ಸಮಸ್ಯೆಯೊಂದು ಪರಿಹಾರ ಕಾಣುವುದು....
ದಿನಭವಿಷ್ಯ: ಇಂದು ಹಲವರು ನಿಮ್ಮ ತಾಳ್ಮೆ ಪರೀಕ್ಷಿಸಲು ಪ್ರಯತ್ನಿಸುವರು…
ಶುಕ್ರವಾರ, 3 ಸೆಪ್ಟೆಂಬರ್ 2021,
ಮೇಷ
ನಿಮ್ಮ ಕೆಲಸಗಳನ್ನೆಲ್ಲ ಇಂದು ಕ್ಷಿಪ್ರವಾಗಿ ಮುಗಿಸುವಿರಿ. ಹಾಗಾಗಿ ವೃತ್ತಿಯ ಒತ್ತಡ ಉಂಟಾಗದು. ಆದರೆ ಕೌಟುಂಬಿಕವಾಗಿ ಹೊಣೆ ಹೆಚ್ಚು.
ವೃಷಭ
ಗುಣಾತ್ಮಕವಾಗಿ ದಿನದ ಆರಂಭ. ಎಲ್ಲವೂ ನೀವು ಅಂದುಕೊಂಡಂತೆಯೆ ನಡೆಯುವುದು. ಆರ್ಥಿಕವಾಗಿ ಅಷ್ಟೇನೂ...
ದಿನಭವಿಷ್ಯ: ಈ ರಾಶಿಯವರು ದೈನಂದಿನ ಒತ್ತಡಕ್ಕೆ ವಿರಾಮ ಹಾಕುವುದು ಉತ್ತಮ…
ಸೋಮವಾರ, 30 ಆಗಸ್ಟ್ 2021,
ಮೇಷ
ಇಂದು ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಅವರ ಬೇಡಿಕೆ ಈಡೇರಿಸಲು ಆದ್ಯತೆ ಕೊಡಿ. ಬಂಧುತ್ವ ಹೆಚ್ಚುವುದು.
ವೃಷಭ
ದೈನಂದಿನ ಒತ್ತಡ ದಿಂದ ವಿರಾಮ ಪಡೆಯುವುದು ಒಳಿತು. ಅದರಿಂದ...
ದಿನಭವಿಷ್ಯ: ಇಂದು ಹೊಂದಾಣಿಕೆಯಿಂದ ವರ್ತಿಸಿ, ಇಲ್ಲವಾದರೆ ದಿನ ಹಾಳಾಗುವ ಸಾಧ್ಯತೆ ಇದೆ!
ಸೋಮವಾರ, 3 ಜನವರಿ 2022, ಮಂಗಳೂರು
ಮೇಷ
ಇಂದು ಎಲ್ಲ ವಿಷಯಗಳಲ್ಲೂ ಹೊಂದಾಣಿಕೆಯಿಂದ ವರ್ತಿಸಿ. ನಿಮ್ಮದೇ ನಿಲುವಿಗೆ ಪಟ್ಟು ಹಿಡಿಯದಿರಿ. ವಾಗ್ವಾದ ತಪ್ಪಿಸಿರಿ.
ವೃಷಭ
ನಿಮ್ಮ ಆಪ್ತರ ವಲಯದಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ. ಬಂಧುಮಿತ್ರರ ಭೇಟಿ. ರಸನಿಮಿಷಗಳನ್ನು...
ದಿನಭವಿಷ್ಯ: ಈ ರಾಶಿಯವರಿಗೆ ಕೌಟುಂಬಿಕ ಹೊರೆ ಹೆಚ್ಚಳ..
ಸೋಮವಾರ, 25 ಅಕ್ಟೋಬರ್ 2021
ಮೇಷ
ಹೆಚ್ಚು ಕೆಲಸ. ಹೆಚ್ಚು ಒತ್ತಡ. ಆದರೆ ದಿನದಂತ್ಯಕ್ಕೆ ಎಲ್ಲವೂ ನಿರಾಳ. ಖಾಸಗಿ ಸಮಸ್ಯೆಯೊಂದು ಸುಲಭ ಪರಿಹಾರ ಕಾಣುವುದು.
ವೃಷಭ
ಇಂದಿನ ದಿನ ನಿಮಗೆ ಪೂರಕವಾಗಿಲ್ಲ. ಕಾರ್ಯ ಸಿದ್ಧಿ ಯಾದರೂ ತೀರಾ ನಿಧಾನಗತಿ....