Sunday, December 3, 2023

BHAVISHYA HD

ದಿನಭವಿಷ್ಯ| ಕ್ಲಿಷ್ಟಕರ ವಿಚಾರದಲ್ಲಿ ನಿಮ್ಮ ಆತ್ಮಸಾಕ್ಷಿಯ ಪ್ರಕಾರ ನಡಕೊಳ್ಳಿ..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಮುಖ್ಯವಾಗಿ ಆರೋಗ್ಯಕರ ಆಹಾರವನ್ನೆ ಸೇವಿಸಿರಿ.  ಕೌಟುಂಬಿಕ ಪರಿಸರ ಸೌಹಾರ್ದದಾಯಕ. ವೃಷಭ ಕಷ್ಟದ ದಿನ. ಕಾರ್ಯ ದಲ್ಲಿ ಅಪಯಶಸ್ಸು. ಮಾನಸಿಕ ತೊಳಲಾಟ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಖರ್ಚು ಮಾಡಿ....

ದಿನಭವಿಷ್ಯ: ಕೆಲಸದ ಒತ್ತಡ ನಿಮ್ಮ ಉತ್ಸಾಹವನ್ನು ಕುಗ್ಗಿಸಲಿದೆ!

0
ಮೇಷ ಏಕತಾನತೆಯ ಕೆಲಸದಿಂದ ಉತ್ಸಾಹ ಕುಂದುವುದು. ಹೊಸತನಕ್ಕೆ ಹಾತೊರೆಯುವಿರಿ. ಆಪ್ತರ ಸಂಗದಲ್ಲಿ ಉತ್ಸಾಹ ಕಂಡುಕೊಳ್ಳಿ. ವೃಷಭ ಆಪ್ತೇಷ್ಟರ ಕುರಿತು ಅತಿಯಾದ ಕಾಳಜಿ ತೋರುವಿರಿ. ಆದರೆ ಅವರಿಂದ ಅದೇ ಬಗೆಯ ಸ್ಪಂದನೆ ಸಿಗದೆ ನಿರಾಶೆ. ಹಣದ ಮುಗ್ಗಟ್ಟು ಸಂಭವ. ಮಿಥುನ ಬಂಧುಗಳ...

ದಿನಭವಿಷ್ಯ| ನಿಮಗೆ ಪೂರಕವಾದ ಬೆಳವಣಿಗೆಯೊಂದು ಸಂಭವಿಸುವುದು, ನಿರೀಕ್ಷಿಸುತ್ತಿರಿ

0
 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ನಿಮ್ಮ ಪಾಲಿಗಿಂದು ನೀರಸ ದಿನ.  ಆದರೆ ಸದ್ಯದಲ್ಲೆ ನಿಮಗೆ ಪೂರಕವಾದ ಬೆಳವಣಿಗೆಯೊಂದು ಸಂಭವಿಸುವುದು, ನಿರೀಕ್ಷಿಸುತ್ತಿರಿ. ವೃಷಭ ನಿಮಗೆ ಇಷ್ಟದ ವಿಷಯದಲ್ಲಿ ತೊಡಗಿಕೊಳ್ಳುವ ಅವಕಾಶ. ಇಂದು ಯಾವುದೇ ಕಾರ್ಯದಲ್ಲೂ ನಿಮಗೆ ಯಶಸ್ಸು ದೊರಕುವುದು. ಮಿಥುನ ಇತರರೊಂದಿಗೆ ನಿಮ್ಮ...

ದಿನಭವಿಷ್ಯ: ನಿಮ್ಮ ಖುಷಿಯ ಮೂಲ ಕುಟುಂಬ, ಮನೆಯವರ ಏಳಿಗೆಗೆ ಸಮಯ ನೀಡಿ

0
ಮೇಷ ಸಹೋದ್ಯೋಗಿಗಳ ಜತೆ  ಸ್ನೇಹದ ಸೇತುವೆ ಕಟ್ಟಿ. ಅಧಿಕಾರ ಚಲಾವಣೆ ಫಲ ನೀಡದು. ಕುಟುಂಬದಲ್ಲಿ ವಾಗ್ವಾದ ನಡೆದೀತು. ಆರೋಗ್ಯ ಸ್ಥಿರ. ವೃಷಭ ಹಳೆಯದನ್ನು ನೆನಪಿಸಿ ಕೊಂಡು ಕೊರಗಬೇಡಿ.ಬದಲಾವಣೆಗೆ ಒಗ್ಗಿ ಕೊಳ್ಳಿ. ಭಾವನಾತ್ಮಕ  ವಿಷಯವೊಂದು ಮನಸ್ಸು ಕದಡಿಸಬಹುದು. ಮಿಥುನ ವೃತ್ತಿಯಲ್ಲಿ ಫಲಪ್ರದ...

ದಿನಭವಿಷ್ಯ| ನಿಮ್ಮ ಕಾರ್ಯದಲ್ಲಿ ತಪ್ಪುಗಳು ಆಗದಂತೆ ಎಚ್ಚರ ವಹಿಸಿರಿ..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಆತ್ಮೀಯರ ಜತೆಗಿನ ಸಂಬಂಧದಲ್ಲಿ ಬಿರುಕು ಮೂಡಿದ್ದರೆ ಅದು ಇಂದು ಸರಿ ಹೋಗುವುದು. ವಯಸ್ಸಾದವರಿಗೆ ಆರೋಗ್ಯ ಸಮಸ್ಯೆ. ವೃಷಭ ನಿಮ್ಮ ಮನಸ್ಸು ಉದ್ವಿಗ್ನಗೊಳಿಸುವ ಬೆಳವಣಿಗೆ ಸಂಭವಿಸಬಹುದು. ಶಾಂತಚಿತ್ತರಾಗಿ ನಿರ್ಧಾರ ತಾಳುವುದು ಇಂದು ಅತ್ಯವಶ್ಯ. ಮಿಥುನ ವೃತ್ತಿ ಮತ್ತು...

ದಿನಭವಿಷ್ಯ| ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪ್ರಮುಖ ಕಾರ್ಯ ಕೂಡಲೇ ಆರಂಭಿಸಿ. ಮೀನಮೇಷ ಬೇಡ. ವೃಷಭ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಒಳಿತಿಗೆ ಕಾರಣವಾಗದು. ಅಡ್ಡಿ ಒದಗಬಹುದು. ಉದ್ಯೋಗದ ಒತ್ತಡ...

ದಿನಭವಿಷ್ಯ| ಕುಟುಂಬಸ್ಥರ ಜತೆ ಅಥವಾ ಸ್ನೇಹಿತರ ಜತೆ ವಾಗ್ವಾದ ನಡೆದೀತು..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ವೃತ್ತಿಯಲ್ಲಿ ಹಾಗೂ ಕುಟುಂಬದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಸಂಬಂಧ ವೃದ್ಧಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಆರ್ಥಿಕ ಉನ್ನತಿ. ವೃಷಭ ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ನಿಮ್ಮ ಕಾರ್ಯ ಸಫಲ. ಕಾಟಾಚಾರದ ವ್ಯವಹಾರ...

ದಿನಭವಿಷ್ಯ|ನಿಮ್ಮ ಸಾಮರ್ಥ್ಯವನ್ನು ಕೆಲವರು ಕೀಳಂದಾಜು ಮಾಡುವರು, ವಿವೇಕದಿಂದ ನಡಕೊಳ್ಳಿ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೇಷ ಕೆಲವಾರು ಬದ್ಧತೆಗಳನ್ನು ನೀವು ಇಂದು ಪೂರೈಸಬೇಕಾಗಿದೆ. ಅದರಿಂದ ಹೆಚ್ಚು ಒತ್ತಡಕ್ಕೆ ಸಿಲುಕುವಿರಿ. ಇತರರ ಸಹಕಾರ ಪಡೆಯಿರಿ. ವೃಷಭ ಮಾನಸಿಕ ಗೊಂದಲ. ಅದರಿಂದಾಗಿ ತಪ್ಪು ಉಂಟಾದೀತು. ಪ್ರತಿ ವ್ಯವಹಾರದಲ್ಲೂ ತಾಳ್ಮೆಯಿಂದ ವರ್ತಿಸಿ. ಹೊಸ ವ್ಯವಹಾರಕ್ಕೆ...

ದಿನಭವಿಷ್ಯ| ಮುಖ್ಯ ವಿಷಯದಲ್ಲಿ ತಳೆಯುವ ನಿರ್ಧಾರ ದೂರಗಾಮಿ ಪರಿಣಾಮ ಬೀರುವುದು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮೇಷ ಆರೋಗ್ಯದ ಕುರಿತು ಎಚ್ಚರ ವಹಿಸಿ. ದೈಹಿಕ ಆಲಸ್ಯ, ಕಿರಿಕಿರಿ ಬಾಧಿಸಬಹುದು. ನೀವು ನೀಡಿದ ಹಳೆಯ ಸಾಲವೊಂದು ಮರು ಪಾವತಿಯಾಗಲಿದೆ. ವೃಷಭ ಬಿಡುವಿಲ್ಲದ ದಿನ. ಒಂದಿಲ್ಲೊಂದು ಕಾರ್ಯದಲ್ಲಿ ಮಗ್ನ. ನೀವು ಬಯಸಿದ ವಿರಾಮ ಸಿಗುವುದಿಲ್ಲ....

ದಿನಭವಿಷ್ಯ| ಇಂದು ಕೆಲವರ ವರ್ತನೆಯಿಂದ ನಿಮ್ಮ ಮನಶಾಂತಿ ಹಾಳಾದೀತು..

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಮೇಷ ಅಗತ್ಯವಿಲ್ಲದಿದ್ದರೂ ಅತಿಯಾದ ಖರ್ಚು ಒದಗಲಿದೆ. ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಆಪ್ತ ಬಂಧುಗಳ ಜತೆ ಮನಸ್ತಾಪ ಸಂಭವ. ಸಹನೆ ಕಳಕೊಳ್ಳದಿರಿ. ವೃಷಭ ಮನೆಯಲ್ಲಿನ ಕೆಲವು ವಿಷಯಗಳು ನೆಮ್ಮದಿ ಕದಡುತ್ತವೆ. ಆಪ್ತರ ಕಾಳಜಿಯು ಮನಶ್ಯಾಂತಿ ನೆಲೆಸಲು...
error: Content is protected !!