Monday, November 28, 2022

BIG NEWS HD

ಕೊರೋನಾ ಸೋಂಕು ಹೆಚ್ಚಳ: ಪ್ರಧಾನಿ ಮೋದಿ ತಮಿಳುನಾಡು ಪ್ರವಾಸ ರದ್ದು

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ತಮಿಳುನಾಡು ಪ್ರವಾಸ ರದ್ದಾಗಿದೆ. ಇದೇ ತಿಂಗಳ 12 ರಂದು ಮಧುರೈ, ವಿರುದನಗರ, ಪುದುಚೇರಿಗೆ ಪ್ರಧಾನಿ ಮೋದಿ ಭೇಟಿ ಮಾಡಬೇಕಿತ್ತು. ದೇಶದಲ್ಲಿ ಕೊರೋನಾ...

ಬುದ್ಗಾಂನಲ್ಲಿ ಗುಂಡಿನ ದಾಳಿ: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನಾಪಡೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ. ಎನ್‌ ಕೌಂಟರ್‌ ನಲ್ಲಿ ಮೂವರು ಉಗ್ರರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಬಗ್ಗೆ ಎಎನ್‌ ಐ...

ರಾಜ್ಯದಲ್ಲಿ ಇಂದು ರಾತ್ರಿ 8 ರಿಂದ ನೈಟ್ ಕರ್ಫ್ಯೂ ಜಾರಿ: ಯಾರ‍್ಯಾರು ಓಡಾಡಬಹುದು?

0
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ...

ಮುಂಬೈನಲ್ಲಿ ಹೆಚ್ಚಾಯ್ತು ಕೋವಿಡ್‌: ಲಾಕ್‌ ಆಗುತ್ತಾ ವಾಣಿಜ್ಯ ನಗರಿ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುತ್ತಿದೆ. ಗುರುವಾರ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದು, ಒಂದೇ ದಿನ ಶೇ. 33ರಷ್ಟು ಸೋಂಕು ಹೆಚ್ಚಾಗಿದೆ. ಮಹಾರಾಷ್ಟ್ರದ್ಯಂತ 36,265 ಸೋಂಕಿತರು ಪತ್ತೆಯಾಗಿದ್ದು,...

ಬೆಂಗಳೂರು ನಗರಕ್ಕೆ ಮಹತ್ವಾಕಾಂಕ್ಷೆಯ ಯೋಜನೆ ಪ್ರಕಟಿಸಿದ ಸರಕಾರ

0
ಹೊಸದಿಗಂತ ಡಿಜಿಟಲ್ ಡೆಸ್ಕ್ ಬೆಂಗಳೂರು: ನಗರದ ಅತ್ಯಂತ ವಾಹನ ದಟ್ಟನೆಯ ಜಂಕ್ಷನ್ ಆಗಿರುವ ಹೆಬ್ಬಾಳದಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ ತಲಾ 5 ಪಥಗಳ ಒಟ್ಟು 10 ಪಥಗಳುಳ್ಳ ರಸ್ತೆ ನಿರ್ಮಾಣಕ್ಕೆ...

ಜೋಗ ಜಲಪಾತಕ್ಕೆ ರೋಪ್ ವೇ, ಫೈವ್‌ಸ್ಟಾರ್ ಹೊಟೇಲ್ ನಿರ್ಮಾಣ: ಇಲ್ಲಿವೆ ಕರ್ನಾಟಕ ಸಂಪುಟದ ನಿರ್ಣಯಗಳು

0
ಹೊಸದಿಗಂತ ಡಿಜಿಟಲ್ ಡೆಸ್ಕ್ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ...

ದೆಹಲಿಗೆ ಕಂಟಕವಾಗುತ್ತಿದೆ ಕೋವಿಡ್: ಒಮಿಕ್ರಾನ್, ಪಾಸಿಟಿವಿಟಿ ದರ ಎಲ್ಲವೂ ದ್ವಿಗುಣ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಒಮಿಕ್ರಾನ್‌ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಪರೀಕ್ಷಿಸಿದ 72 ಮಾದಿರಗಳಲ್ಲಿ 47 ಮಂದಿಗೆ ಒಮಿಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಜ.1ರಿಂದ ಜ.3ರ ನಡುವಿನ ಕೋವಿಡ್ ಸೋಂಕಿತರ ಮಾದರಿಗಳಲ್ಲಿ ಶೇ.28ರಷ್ಟು...

ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಮತ್ತೆ ಆನ್‌ಲೈನ್ ಕ್ಲಾಸ್!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ ಇಂದಿನಿಂದ 15 ದಿನ ಶಾಲಾ ಕಾಲೇಜುಗಳು ಬಂದ್ ಆಗಲಿವೆ. ಜೊತೆಗೆ ಇಂದಿನಿಂದ ನೈಟ್‌ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕೂಡ ಆರಂಭವಾಗಲಿವೆ. ಮಾಲ್, ಮೆಟ್ರೋ, ಬಸ್,...

ಉಜಾಲಾ: ಏಳು ವರ್ಷಗಳಲ್ಲಿ 36.78 ಕೋಟಿಗೂ ಹೆಚ್ಚು ಎಲ್‌ಇಡಿ ವಿತರಣೆ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸದಿಲ್ಲಿ: ವಿದ್ಯುತ್ ಸಚಿವಾಲಯವು ತನ್ನ ಪ್ರಮುಖ ಕಾರ್ಯಕ್ರಮ ಉಜಾಲಾ ಅಡಿಯಲ್ಲಿ ಎಲ್‌ಇಡಿ ದೀಪ (ಬಲ್ಬ್)ಗಳನ್ನು ವಿತರಿಸುವುದು ಮತ್ತು ಮಾರಾಟ ಮಾಡುವುದನ್ನು ಆರಂಭಿಸಿ ಏಳು ವರ್ಷಗಳನ್ನು ಪೂರೈಸಿದೆ. ಈವರೆಗೆ, ದೇಶಾದ್ಯಂತ 36.78...

ಕೋವಿಡ್‌ 5ನೇ ಅಲೆಯ ಭೀತಿ: ಭಾರತ ಸೇರಿ 8 ರಾಷ್ಟ್ರಗಳ ವಿಮಾನಗಳನ್ನು ನಿಷೇಧಿಸಿದ ಹಾಂಗ್‌...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಈಗಾಗಲೇ ಕೋವಿಡ್‌ ಹಾಗೂ ಒಮಿಕ್ರಾನ್‌ ಗೆ ತತ್ತರಿಸಿರುವ ಹಾಂಗ್ ಕಾಂಗ್‌ ಈಗ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದೆ. ಭಾರತ, ಆಸ್ಟ್ರೇಲಿಯಾ ಸೇರಿದಂತೆ 8 ರಾಷ್ಟ್ರಗಳ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದೆ. ಕೋವಿಡ್‌...
error: Content is protected !!